ನನ್ನ ಹೆಸರು ಸವಿನಯ. ಸಾಗರ ತಾಲೂಕಿನ ಮಾಲ್ವೆ ನನ್ನೂರು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪರಿಸರ ವಿಭಾಗದಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದೇನೆ.ಪಶ್ಚಿಮಘಟ್ಟದ ಸಸ್ಯ ವೈವಿಧ್ಯತೆ ಕುರಿತಾಗಿ ಸಂಶೋಧನೆ ಮಾಡುತ್ತಿರುವ ನನಗೆ ಪುಸ್ತಕ ಓದುವ, ಛಾಯಾಗ್ರಹಣ ಮಾಡುವ ಹವ್ಯಾಸವಿದೆ.