ಮಲ್ಲಪ್ಪ ಪಟ್ಟಣಶೆಟ್ಟಿ ಅವರು ಹಿಂದೂ ಹೋರಾಟಗಾರರಲ್ಲಿ ಒಬ್ಬರು ಹಿಂದೂ ಧರ್ಮದ ಪ್ರಚಾರಕ್ಕರು ಅವರನ್ನು ಜನರು ಯುಗಪುರುಷ.ಎಂದು ಕರೆಯುತ್ತಾರೆ. ಸಮಾಜ ಸೇವೆ ಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ . ಅವರು 10 ನವಂಬರ್ 1996ರಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. 2013ರಲ್ಲಿ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಖಾನಟ್ಟಿ ತಾಲೂಕು ಗೋಕಾಕ್ ಜಿಲ್ಲಾ ಬೆಳಗಾವಿ ಜಿಲ್ಲೆ.