ನನ್ನ ಹೆಸರು ಮಹಾಲಕ್ಷ್ಮಿ ಎ.ಜೆ ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿಯಾಗಿ ಓದುತ್ತಿದ್ದೇನೆ. ನಾನು ಮೂಲತಃ ಶಿರಸಿಯವಳು. ಹಾಡುಗಳನ್ನು ಕೇಳುವುದು, ಸಿನಿಮಾಗಳನ್ನು ನೋಡುವುದು, ಲೇಖನಗಳನ್ನು ಬರೆಯುವುದು ನನ್ನ ಹವ್ಯಾಸ.