Madhusudhan
Joined ೮ ನವೆಂಬರ್ ೨೦೦೭
ಮಧುಸುಧನ್.ವಿ ಅವರು ಅರಕಲಗೂಡು ತಾಲೋಕಿನ ನಿವಾಸಿ. ಅಪ್ಪಟ್ಟ ವ್ಯಸಾಯಗಾರ್ ಅರಕಲಗೂಡಿನಂತಹ ಬಯಲು ಸೀಮೆಯಲ್ಲಿ ಕಾಫಿ ಬೆಳೆದು ಸಫಲರಾದವರು. ಅರ್ಥಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದಿರುವ ಇವರು ಈ ಟಿವಿಯ ಮುಖಾಂತರ ಮಾದ್ಯಮ ರಂಗ ಪ್ರವೇಶಿಸಿ ಈ ರಂಗದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.