ನನಚಯ ನನ್ನ ಹೆಸರು ಮಾಧುರಿ. ನಾನು ತಲಪಾಡಿಯಲಿ ಕಳೆದ ೧೦ ವರುಷಗಳಿಂದ ವಾಸಿಸುತ್ತಿದ್ದೇವೆ.ನನ್ನ ಪ್ರಾಥಮಿಕ ವಿದ್ಯಾ ವ್ಯಾಸವನ್ನು ತಲಪಾಡಿಯಲ್ಲಿ ಮುಗಿಸುರುತ್ತೇನೆ.ನಂತರ ಶಾರದ ವಿದ್ಯಾನಿಲಯದಲ್ಲಿ ನನ್ನ ನಂತರದ ವಿದ್ಯಾಭ್ಯಾಸವನ್ನು ಮುಗಿಸಿರುತ್ತೇನೆ.ಈಗ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ.ನನಗೆ ಹಾಡುವುದು,ಸಮಾಜ ಸೇವೆಗಳನ್ನು ಮಾಡುದೆಂದರೆ ತುಂಬಾ ಇಷ್ಟ.