ಬಳಕೆಯಲ್ಲಿರುವ ಸ್ಕ್ರಿಪ್ಟುಗಳುಸಂಪಾದಿಸಿ

  1. ಕೊಂಡಿಗಳನ್ನು (Hyperlink) ಬದಲಾಯಿಸಲು LinkEdit
  2. ಅನುಸ್ವಾರಗಳ ಬದಲು ಸೊನ್ನೆಯ ಬಳಕೆಯನ್ನು ತಿದ್ದಿ ಬದಲಾಯಿಸಲು ZeroEdit

ಒಂದು ವಿಷಯ-ಅಳಿಸುವಿಕೆಗೆಸಂಪಾದಿಸಿ

ಮಾನ್ಯ ಹರೀಷರವರೇ,

  • ಕಾವ್ಯ ಪ್ರಕಾರಗಳಲ್ಲಿ ಕವನ ಮಾದರಿಗಳನ್ನು ಅಳಿಸುವಿಕೆಗೆ ಹಾಕುತ್ತಿದ್ದೀರಿ - ಮಾದರಿ ಹಾಕದಿದ್ದರೆ ತಿಳಿಯುವುದು ಹೇಗೆ? ಶ್ರೀ ಪವನಜ ಅವರು ಮಾದರಿ ಹಾಕಬಹುದು ಎಂದಿದ್ದಾರೆ. ಬೇರೆಯವರ ಕವನ ಹಾಕಿದರೆ ಅದಕ್ಕೆ ಕಾಪೀರೈಟ್ ಸಮಸ್ಯೆ ಇರುತ್ತದೆ. ಅದಕ್ಕೆ ಉದಾಹರಣೆಗೆ ಒಂದೆರೆಡು ಕವನ /ಲೇಖನ ಹಾಕಬೇಕಾಗುವುದು-ಅದಿಲ್ಲದೆ ಲೇಖನ ವ್ಯರ್ಥ.ನೀವೇ ಮಾದರಿ ಕವನ/ ಲೇಖನ ಹಾಕಿ. ಬರೆಯುವವರಿಗೆ ಡಿಸ್ಕರೇಜ್ ಆದರೆ ವಿಕಿಪೀಡಿಯಾಕ್ಕೇ- ಕನ್ನಡಕ್ಕೇ ನಷ್ಟ!! ನೀವು ಹೆಸರು ಕೊಡದೆ ಎಡಿಟ್ ಮಾಡುವುದು ತಪ್ಪಲ್ಲವೇ?Bschandrasgr ೧೬:೪೨, ೧೫ ಜುಲೈ ೨೦೧೪ (UTC) ಸದಸ್ಯ:Bschandrasgr