MAHESH,D,KATTIMANI
ಕಾಂತತ್ವ:-
ಪ್ರಯೋಗ ೦೧:- ಕಾಂತಿಯ ವಸ್ತುಗಳನ್ನು ಗುರುತಿಸುವುದು. ಸಲಕರಣೆಗಳು:ಪೆನ್ನು , ಪೆನ್ಸಿಲ, ಕಾಂತ, ಕೀಲಿಕೈ , ಕಟ್ಟಿಗೆ, ರಬ್ಬರ , ಸ್ಟೀಲ್, ಕಲ್ಲು , ಮಣ್ಣು , ಕಬ್ಬಿಣ , ಇತ್ಯಾದಿ . ಪ್ರಯೋಗದ ವಿಧಾನ:-ಒಂದು ಉದ್ದನೆಯಾ Box ನಲ್ಲಿ , ಸಲಕರಣೆಗಳಾದ , ಪನ್ನು , ಪೆನ್ಸಲ್, ಕಾಂತ , ಕಟ್ಟಿಗೆ, ರಬ್ಬರ , ಸ್ಟೀಲ್, ಕಲ್ಲು , ಮಣ್ಣು , ಕಬ್ಬಿಣ , ಇತ್ಯಾದಿ .ಗಳನೆಲ್ಲಾ ಹಾಕಿ , ಮಕ್ಕಳ ಮುಂದಿರಿಸುವುದು , ಅವರಲ್ಲಿ ತಂಡಗಳನ್ನಾಗಿ ಮಾಡಿ (೪ ತಂಡಗಳು) , ಪ್ರತಿ ತಂಡದವರಿಗೂ ಒಂದು ಕಾಂತವನ್ನು ನೀಡಿ ಅವರಿಗೆ ಪರೀಕ್ಷೀಸಲು ಹೇಳುವುದು , ಪ್ರತಿ ತಂಡದವರು ಪರೀಕ್ಷೀಸಲೂ ಮುಂದಾಗೂತ್ತಾರೆ , ತದನಂತರ ಅವರ ಅನಿಸಿಕೆಯನ್ನು ತಿಳಿಸಲೂ ಹೇಳುವುದು ,
ಕೇಲವು ವಸ್ತುಗಳು ಆಕರ್ಷಣೆಗೆ ಒಳಾಗಾಗುತ್ತಾ ಇವೆ,
ನಿವು ಮಾಡಿ :-ನಿಮಗೆ ಸುಲಭವಾಗಿ ಸಿಕ್ಕುವ ವಿವಿಧ ವಸ್ತುಗಳನ್ನು ಸಂಗ್ರಹಿಸಿಕೋಳಿ. ಬಾಚಣಿಕೆ , ಪೆನ್ನು , ಗೊಂಬೆ, ಬಳಪ , ನಾಣ್ಯ - ಇಂತಹ ಯಾವುದೇ ವಸ್ತು ಆಗಬಹುದು ಒಂದು ಕಾಂತವನ್ನು ತೆಗೆದುಕೊಂಡು ಪ್ರತಿಯೊಂದು ವಸ್ತುವಿನ ಸಮೀಪ ತನ್ನಿ , ಏನಾಗುತ್ತದೆ .
ವಸ್ತುಗಳು ಆಕರ್ಷಣೆ ಇದೆ/ /ಇಲ್ಲಾ ನಾಣ್ಯ ------------ ಬಳಪ ----------- ಗೊಂಬೆ ------------ ಕೀಲಿಕೈ ------------
ಕಾಂತತ್ವ:- ಕಾಂತ ಎಂದರೇ ಆಕರ್ಷಣೆ ಎಂದರ್ಥ. ವಾಸ್ತವವಾಗಿ ಕಾಂತದ ಆವಿಷ್ಕಾರಕ್ಕೆ ಕಾರಣವಾದದ್ದು ಅದರ ಆಕರ್ಷಣ ಗುಣವೇ.