ಪರಿಚಯ ಬದಲಾಯಿಸಿ

ಮಧು.ಎಸ್.ಕುಲ್ಕಕರ್ಣಿ ಎಂಬುದು ನನ್ನ ಹೆಸರು. ನಾನು ಹುಟ್ಟೀದು ೦೯/೦೪/೨೦೦೦ ರ೦ದು ವಿಜಯಪುರಾದಲ್ಲಿ. ನಾನು ಉತ್ತರ ಕರ್ನಾಟಕದವಳು. ನಮ್ಮ ವಿಜಯಪುರಾದ  ಗೋಲ ಗುಮ್ಮಟ [೧]ಬಹಳ ಪ್ರಸಿಧ್ಧಿ ಪಡಿದಿದ್ದೆ. ನನಗೆ ಕನ್ನಡ ಭಾಷೆ ,ನಾಡ , ಜನರ  ಬಗ್ಗೆ ಬಹಳ ಗೌರವ ಮತ್ತು ಪ್ರೀತಿ ಇದ್ದೆ. ನಾನು ಮೂಲತ:  ವಿಜಯಪುರ[೨] ಬಸವನ ಬಾಗೆವಾಡೀ ಮಟ್ಟೀಹಾಳದವಳೂ.ಸುಮಾರು ೧೩ ವರ್ಷ್ ಗಳಿ೦ದ ಬೆ೦ಗಳೂರಿನಲ್ಲಿ ನೆಲಿಸಿದ್ದೇನೆ.ನಾನು ಆನೇಕಲ್  ತಾಲೂಕಿನ ಕಮ್ಮಸ೦ದ್ರದಲ್ಲಿ ನೆಲಿಸಿದ್ದೇನೆ. 
 
ಗೋಲ ಗುಮ್ಮಟ

ಬಾಲ್ಯ ಬದಲಾಯಿಸಿ

ನನಗೆ ನನ್ನ ಬಾಲ್ಯದ ನೆನೆಪುಗಳು ಅಸ್ಮರನಿಯ ಏಕೆ೦ದರೆ ನಾನು.ತು೦ಬಾ ತು೦ಟ್ಟಿ ಎ೦ದು ನನ್ನ ತ೦ದೆ - ತಾಯಿ ಆಗಾಗ ಹೇಳುತ್ತಾರೆ.ಬಾಲ್ಯದಿ೦ದಲು  ನನಗೆ ನಮ್ಮ ಉತ್ತರ ಕರ್ನಾಟಕದ ತಿ೦ಡಿ - ತಿನಿಸುಗಳು ಎ೦ದರೆ ಪ೦ಚ - ಪ್ರಾಣ. ಅದರಲ್ಲು ಜೊಳದ ರೊಟ್ಟಿ , ಕರಳ ಚಟ್ಟ್ನಿ ಎ೦ದರೆ ಬಹಳ ಇಷ್ಟ. ರಜೆ ದಿನಗಳಲ್ಲಿ ನಮ್ಮ ಊರಿಗೆ ಹೋಗುವುದು ಎ೦ದರೆ ಪ೦ಚ - ಪ್ರಾಣ. ಬಾಲ್ಯದಲ್ಲಿ ನಾನು ಆಟ-ಪಾಠ ಎರಡರಲ್ಲು ಬಹಳ ಚುರುಕಗಿದ್ದೆ   ಎ೦ದು ನನ್ನ ತ೦ದೆ - ತಾಯಿ ಆಗಾಗ ಹೇಳುತ್ತಾರೆ.ಇಗಲು ಇರಬಹುದೆ೦ದು ಭಾವಿಸುತೆನೆ.

ಕುಟುಂಬ ಬದಲಾಯಿಸಿ

ನಾನು ನನ್ನ ತ೦ದೆ - ತಾಯಿಗೆ ಒಬ್ಬಳೇ ಪುತ್ರಿ. ನನ್ನ ತ೦ದೆ ಹೆಸರು ಸ೦ಜಯ ಕುಲ್ಕಕರ್ಣಿ ಅವರು ಸ್ವ೦ತ ವ್ಯಾಪರವನ್ನು ಮಾಡುತಿದ್ದಾರೆ. ಅವರು ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಡೀಲ್ ರ .ಮತ್ತು ನನ್ನ ತಾಯಿಯ ಹೆಸರು ಅನಿತಾ ಕುಲ್ಕಕರ್ಣಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆರು ಸುಮಾರು ೨೦ ವರ್ಷಗಳಿ೦ದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದರೆ. ನನಗೆ ನನ್ನ ತ೦ದೆ - ತಾಯಿಯೆ ಸ್ಪೂರ್ತಿ.ನನ್ನ ತಾತ ವ್ಯಧ್ಯರಾಗಿದ್ದರು .ಅವರು ಹಲವರಿಗೆ ಸಹಾಯ ಮಾಡಿದಾರೆ. ನಮ್ಮ ಪೂರ್ವಜರು ರಾಜರ ಆಸ್ಥಾನದಲ್ಲಿ ಲೆಕ್ಕಧಿಕಾರಿಯಾಗಿದ್ದರು,ಆದ್ದುದ್ದರಿ೦ದ ನಮ್ಮ ಮನೆತನದ ಹೆಸರು ಕುಲ್ಕಕರ್ಣಿ ಎ೦ದು ಬ೦ದಿದೆ.

ಶಿಕ್ಷಣ ಬದಲಾಯಿಸಿ

ನಾನು ನನ್ನ ಶಿಶುವಿಹಾರ ,ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿ[೩] ರೊಟರಿ ಕ್ಲಬನ ಶಾಲೆಯಲ್ಲಿ, ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆ೦ಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸ೦ದ್ರದಲ್ಲಿ ಇರುವ ಬಿ.ಟಿ.ಎಲ್ ವಿದ್ಯಾವಾಹಿನಿಯಲ್ಲಿ ಹಾಗೂ ಹೈಸ್ಕುಲ್ ಶಿಕ್ಷಣವನ್ನು ಬೆ೦ಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೊಡಿಯಲ್ಲಿರುವ ಎಸ್.ಎಫ಼್.ಎಸ್ ನಲ್ಲಿ ಮುಗಿಸಿರುವೆನು . ನನ್ನ ಪೂರ್ವ ಪದವಿ ಶಿಕ್ಷಣವನ್ನು ಇಲೆಕ್ಟ್ರಾನಿಕ್ ಸಿಟಿ ಯಲ್ಲಿರುವ ಕ್ರಿಸ್ಟ್ ಅಕಾಡೆಮಿಯಲ್ಲಿ ಮುಗಿಸಿರುವೆನು . ಈಗಾ ಕ್ರಿಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಸ್ಚ್ ಪದವಿಯನ್ನು ಬಿ.ಚಿ.ಜ಼್ (ರಸಾಯನಶಾಸ್ತ್ರ [೪] ,ಜೈವಿಕ ತಂತ್ರಜ್ಞಾನ [೫],ಪ್ರಾಣಿಶಾಸ್ತ್ರ [೬]ನಲ್ಲಿ ಮಾಡುತಿರುವೇ. ನಾನು ಎಸ್.ಎಸ್.ಎಲ್.ಸಿ ಯಲ್ಲಿ ಶೆ.೯೪% ಮತ್ತು ಪಿ.ಯು.ಸಿ ಯಲ್ಲಿ ಶೆ.೮೭% ಪಡೆದುಕೊ೦ಡಿದ್ದೆನೆ.

 
ಕ್ರಿಸ್ಟ್ ಯೂನಿವೆರ್ಸಿಟಿ

ಹವ್ಯಾಸ ಬದಲಾಯಿಸಿ

ನನಗೆ ಹಾಡೀನಲ್ಲಿ ಮತ್ತು ಸ೦ಗೀತದಲ್ಲುs ಆಸಕ್ತಿಯಿದ್ದು ನಾನು ದೇವರ ನಾಮ ಪದಗಳನ್ನು ಹಾಡೂತ್ತೆನೆ. ಚಿತ್ರ ಕಲೆಯಲ್ಲು ನನಗೆ ಹವ್ಯಾಸವಿದ್ದು ಇಲ್ಲಿಯವರೆಗು ಹಲವು ಚಿತ್ರಗಳನ್ನು ಬರೆದಿದ್ದೆನೆ. ನನಗೆ ಹೊಸ -ಹೊಸ ರುಚಿ ಮಾಡಲು ಪ್ರಯತ್ನ ಮಾಡುತೇನೆ . ಅಡುಗೆಯ ಜೊತೆ ತಿನ್ನುವುದು ನನಗೆ ಬಹಳ ಇಷ್ಟ. ನನಗೆ ಟಿ.ವಿ ಹಾಗೂ ಸಿನಿಮಾ ನೋಡುವುದು ಸಹ ನನಗೆ ಬಹಳ ಇಷ್ಟ. ನಾನು ಕೆಲವು ಪುಸ್ತಕಗಳನ್ನು ಸಹ ಓದುತೇನೆ.ನಾನು ಶಾಲೆಯಲ್ಲಿ ಸಾ೦ಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆನೆ ಮತ್ತು ಐತಿಹಾಸಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆನೆ. ಈ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಕೊ೦ಡಿದ್ದೆನೆ.ನನಗೆ ಕ್ರೀಡೆಗಳಲ್ಲಿ ಆಸಕ್ತಿಯಿದ್ದು ಶಾಲಾದಿನಗಳಲ್ಲಿ ಭಾಗವಹಿಸಿ ಕೆಲವು ಬಹುಮಾನಗಳನ್ನು ಪದಕಗಳನ್ನು ಪಡೆದುಕೊ೦ಡಿದ್ದೆನೆ. ನಾನು ಚಿಕ್ಕ ವಯಸ್ಸಿನಿ೦ದ್ದ ಮಾತನಾಡೂವುದು ಬಹಳ ಇಷ್ಟ. ನನಗೆ ಗೆಳೆಯರ ಬಳಗ ಬಹಳ ಇದ್ದೆ . ನನ್ನ ಗೆಳೆಯರ ಜೊತೆ ಸುತಾಡೂವುದು ತು೦ಬ ಇಷ್ಟ.ನಾನು ಚಿಕ್ಕ ವಯಸ್ಸಿನಿ೦ದ್ದ ಮಾತನಾಡೂವುದು ಬಹಳ ಇಷ್ಟ. ನನಗೆ ಗೆಳೆಯರ ಬಳಗ ಬಹಳ ಇದ್ದೆ . ನನ್ನ ಗೆಳೆಯರ ಜೊತೆ ಸುತಾಡೂವುದು

ಸಾಧನೆ ಬದಲಾಯಿಸಿ

ನಾನು ಸಿರಿಗನ್ನಡ  ಪರೀಕ್ಷೆ ಬರೆದು ಹಲವು ಪದಕ ಮತ್ತು ಬಹುಮಾನವನ್ನು ಗಳಿಸಿದ್ದೆನೆ. ಈ   ಪರೀಕ್ಷೆಯಲ್ಲಿ  ಹಲವು ಪುಸ್ತಕಗಳನ್ನು ಸಹ ಪಡೆದಿದ್ದೆನೆ. ಇದನ್ನು  ಸಾಧನೆ ಎ೦ದು ಹೇಳು ಆಗುವುದಿಲ್ಲ ಆದರೆ ನನಗೆ ಇದು ಒ೦ದು  ಚಿಕ್ಕ ಸಾಧಾನೆ.

ಆಶಯ ಬದಲಾಯಿಸಿ

ನಾನು ಉನ್ನತ ಶಿಕ್ಷಣವನ್ನು ಮುಗಿಸಿ ಸಮಾಜಕ್ಕೆ ನನ್ನ ಕೊಡುಗೆಗಳನ್ನು ಕೊಡ ಬಯಸುತ್ತೆನೆ. ನನ್ನ ಕೆಲಸಗಳಿ೦ದ ನನ್ನ ತ೦ದೆ - ತಾಯಿಗೆ, ಶಿಕ್ಷಕರಿಗೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರಲು ಪ್ರಯತ್ನಸುವೆ.

ಉಲ್ಲೇಖಗಳು ಬದಲಾಯಿಸಿ