Lenson C
Joined ೨೬ ಜುಲೈ ೨೦೧೫
ನನ್ನ ಹೆಸರು ಲೆನ್ಸನ್ ಕುಟಿನ್ಹ. ನಾನು ಓದುತಿರುವ ಸಂಸ್ಥೆಯ ಹೆಸರು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು. ನಾನು ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿ. ನನ್ನ ಮನೆ ಮುಡಿಪು ಎಂಬ ಊರಿನಲ್ಲಿದೆ ,ನನ್ನ ತಂದೆಯ ಹೆಸರು ಲೂವಿಸ್ ಕುಟಿನ್ಹ ,ತಾಯೀಯ ಹೆಸರು ಮಗ್ದಲೀನ್ ಡಿಸೋಜ.ನನ್ನ ಹವ್ಯಾಸಗಳು ಕ್ರೀಡೆ,ಚಾಟಿಂಗ್, ಪದ್ಯವನ್ನು ಕೇಳಿಸುವುದು ಇತ್ಯಾದಿ . ನನಗೆ ಕೊಂಕಣಿ, ಇಂಗ್ಲೀಶ್ ಕನ್ನಡ ,ತುಳು ಭಾಷೆಗಳು ಗೊತ್ಹಿವೆ, ಆಫೀಸು ಮ್ಯಾನೇಜರ್ ಆಗಬೇಕೆಂಬುದು ನನ್ನ ಉದ್ದೇಶ . ನಮ್ಮ ಕಾಲೇಜಿನಲ್ಲಿ ಒಳ್ಳೆಯ ವಿಧ್ಯಬ್ಯಾಸವನ್ನು ನೀಡುತಾರೆ ,ನಮ್ಮ ಕಾಲೇಜಿನಲ್ಲಿ ಉತಮವದ ಗ್ರಂಥಾಲಯವಿದೆ ಹಾಗು ಇತರ ಸೌಲಬ್ಯಾಗಳಿವೆ.