Laxmi S Shiramagond
Joined ೨೮ ಫೆಬ್ರವರಿ ೨೦೨೪
ನನ್ನ ಹೆಸರು ಲಕ್ಷ್ಮೀ ಶಾಂತಪ್ಪಾ ಶಿರಮಗೊಂಡ.ನಾನು ಶ್ರೀ ಶಾಂತವೀರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಬಲೇಶ್ವರ ವಿದ್ಯಾಲಯದಲ್ಲಿ ಬಿ.ಎ.ಪ್ರಥಮ ಸೆಮಿಸ್ಟರನಲ್ಲಿ ಓದುತ್ತಿದ್ದೇನೆ.ವ್ಯಕ್ತಿಚಿತ್ರಣ,ರಂಗೋಲಿಬಿಡಿಸುವುದು,ಕವನ ಕಾದಂಬರಿ ಓದುವುದು,ಹಾಡು ಹಾಡುವುದು, ಚಿತ್ರ ಬಿಡಿಸುವುದು ನನ್ನ ಹವ್ಯಾಸಗಳಾಗಿವೆ.ಕನ್ನಡ ಭಾಷೆಯಲ್ಲಿ ವಿಶೇಷ ಅಭಿರುಚಿ,ಆಸಕ್ತಿ ಹೊಂದಿದ್ದೇನೆ.ಕನ್ನಡದಲ್ಲಿ ವಿಶೇಷ ಸಾಧನೆ ಮಾಡಲು ಇಚ್ಛಿಸುತ್ತೇನೆ.