ಸದಸ್ಯ:Laxman012/ನನ್ನ ಪ್ರಯೋಗಪುಟ

ಥಾಮಸ್ ಮೋರ್

ಬದಲಾಯಿಸಿ

ಜನನ ೭ ಫೇಬ್ರವರಿಯಂದು ಲಂಡನ್ನಲ್ಲಿ ಜನಿಸಿದರು.

ಆರಂಭಿಕ ಜೀವನ

ಬದಲಾಯಿಸಿ

ಲಂಡನ್,ಇಂಗ್ಲೆಂಡ್ ಸಂಗಾತಿ(ಗಳು) ಜೇನ್ ಕೋಲ್ಟ(ಮೀ.೧೫೦೫:ನಿಧನ೧೫೧೧)ಮಕ್ಕಳು ಮಾರ್ಗಟ್ ,ಎಲಿಜಿಬೆತ್ ,ಸಿಸಿಲಿ ಮತ್ತು ಜಾನ್ಪೋಶಕರು ಸರ್ ಜಾನ್ ಮೋರ್ ಆಗ್ನೆಸ್ ಗ್ರಾಂಜರ್ ಥಾಮಸ್ ಮೋರ್ (೭ಫೆಬ್ರವರಿ೧೪೭೮-೬ಜುಲೈ೧೫೩೫) ಕ್ಯಾಥೋಲಿಕ್ ಚರ್ಚನಲ್ಲಿ ಸೆಂಟ್ ಥಾಮಸ್ ಮೋರ್ ಎಂದು ಪೂಜಿಸಲ್ಪಟ್ಟ , ಒಬ್ಬ ಇಂಗ್ಲಿಷ್ ವಕೀಲ ,ಸಾಮಾಜಿಕ ತತ್ವಜ್ಞಾನಿ,ಲೇಖಕ,ರಾಜಕಾರಣಿ ಮತ್ತು ಪ್ರಸಿದ್ದ ನವೋದಯ ಮಾನವತಾವಾದಿ.ಅವರು ಹೆನ್ರಿ೮ ರ ಕೌನ್ಸಿಲರ್ ಮತ್ತು ಅಕ್ಟೋಬರ್ ೧೫೨೯ ರಿಂದ ೧೬ ಮೇ ೧೫೩೨ ರವರೆಗೆ ಇಂಗ್ಲೆಂಡ್ ಲಾರ್ಡ್ ಹೈ ಚಾನ್ಸೆಲ್ ಆಗಿದ್ದರು .[ಅವರು ಕಾಲ್ಪನಿಕ ಆದರ್ಶ ದ್ವಿಪ ರಾಷ್ಟದ ರಾಜಕಿಯ ವ್ಯವಸ್ಥೆಯ ಬಗ್ಗೆ ೧೫೬೧ ರಲ್ಲಿ ಪ್ರಕಟವಾದ ರಾಮರಾಜ್ಯವನ್ನು ಬರೆದರು .ಪ್ರೊಟೆಸ್ಟಂಟ್ ಸುದಾರಣೆಯನ್ನು ಹೆಚ್ಚು ವಿರೋದಿಸಿದರು,ನಿರ್ದಿಷ್ಟವಾದ ಮಾರ್ಟಿನ್ ಲೂಥರ್,ಜಾನ್ ಕ್ಯಾಲ್ವಿನ್ ಮತ್ತು ವಿಲಿಯಂ ಟಂಡೇಲ್ ಅವರ ಧರ್ಮಶಾಸ್ತ್ರ.ಕಿಂಗ್ ಹೆನ್ರಿ ೮ ರನ್ನು ಕ್ಯಾಥೋಲಿಕ್ ಚರ್ಚ್ ನಿಂದ ಭೇರ್ಪಡಿಸುವುದನ್ನು ಹೆಚ್ಚು ವಿರೋಧಿಸಿದರು ಹೆನ್ರಿಯನ್ನು ಚರ್ಚ್ ಆಫ್ ಇಂಗ್ಲೆಂಡ್ ನ ಸರ್ವೋಚ್ಚ ಮುಖ್ಯಸ್ಥಂದು ಒಪ್ಪಿಕ್ಕೊಳ್ಳಲು ನಿರಾಕರಿಸಿದರು ಮತ್ತು ಕ್ಯಾಥರೀನ್ ಆಫ್ ಅರಾಗೊನ್ ಅವರೊಂದಿಗೆ ವಿವಾಹವನ್ನು ರದ್ದುಪದಿಸಿದ್ದರು ಸರ್ವೊಚ್ಚಮನೆ ಪ್ರಮಾಣವಚನ ಸ್ವಿಕರಿಸಲು ನಿರಾಕರಿಸಿದರು ನಂತರ ಅವನನ್ನು ದೇಶದ್ರೋಹದ ಅಪರಾಧಿ ಎಂದು ಘೋಷಿಸಲಾಯಿತು ಮತ್ತು ಮರಣದಂಡನೆ ವಿಧಿಸಲಾಯಿತು ಅವನ ಮರಣದಂಡನೆಯಲ್ಲಿ ನಾನು ಒಳ್ಳೆಯ ಸೇವಕನನ್ನು ಸಾಯುತ್ತೇನೆ ಮತ್ತು ದೆವರು ಮೊದಲನೆಯವನು ಎಂದು ಹೇಲಲಾಗಿದೆ ಎಂದು ವರದಿಯಾಗಿದೆ ಪೋಪ್ ಪಿಯಸ್ ೧೦ ೧೯೩೫ ರಲ್ಲಿ ಹುತಾತ್ಮರಾಗಿ ಮೋರ್ ಅನ್ನು ಅಂಗೀಕರಿಸಿದರು .೨೦೦೦ರಲ್ಲಿ ಪೊಪ್ ಜಾನ್ ಪಾಲ್ ಅವರನ್ನು ಸ್ಟೇಟ್ಸ ಮೆನ್ ಮತ್ತು ರಾಜಕಾರಣಿಗಳ ಪೋಷಕ ಸಂತ ಎಂದು ಘೋಷಿಸಿದರು ೧೯೮೦ ರಿಂದ ಚರ್ಚ್ ಆಫ್ ಇಂಗ್ಲೆಂಡ್ ಹೆಚ್ಚು ಪ್ರಾರ್ಥನಾ ಕ್ರಮದಲ್ಲಿ ಸುಧಾರನಣಾ ಹುತಾತ್ಮರಾಗಿ ನೆನಪಿಸಿಕೊಂದಡಿದೆ ಮಾಕ್ಸ್ ಮತ್ತು ಎಂಗಲ್ಸ್ ಅವರಿಂದ ಪ್ರಶಂಸಿಸಲ್ಪಟ್ಟ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸೋವಯತ್ ಒಕ್ಕೊಟವು ರಾಮರಾಜ್ಯ[]ದಲ್ಲಿ ವ್ಯಕ್ತಪಡಿಸಿದ ಆಸ್ತಿ ಹಕ್ಕುಗಳ ಬಗ್ಗೆ ಉದ್ದೆಶಪೂರ್ವಕವಾಗಿ ಕಮ್ಯುನಿಸ್ಟ ಮನೋಬಾವಕ್ಕಾಗಿ ಅವರನ್ನು ಗೌರವಿಸಿತು.

ಇಂಗ್ಲೆಂಡ್‌ನಲ್ಲಿ ೬ ಜುಲೈ ೧೫೩೫ರಂದು ನಿಧರಾದರು

ಉಲ್ಲೆಖಗಳು

ಬದಲಾಯಿಸಿ
  1. https://vijaykarnataka.indiatimes.com/news/dharawada/gandhis-utopia-to-touch-ideal-children/articleshow/66401716.cms