Laviya crasta
Joined ೮ ಮಾರ್ಚ್ ೨೦೧೬
ನನ್ನ ಹೆಸರು ಲವಿಯಾ ಕ್ರಾಸ್ತಾ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಕಲಿಯುತ್ತಿದ್ಡೇನೆ. ನನ್ನ ಮನೆಯಲ್ಲಿ ನಾನು, ನನ್ನ ಅಪ್ಪ,ಅಮ್ಮ, ಇಬ್ಬರು ಅಕ್ಕಂದಿರು ಇದ್ಡಾರೆ. ನಾನು ಕಾಲೇಜಿನಲ್ಲಿ ತುಂಬಾ ಸಂತೋಷಪಡುತ್ತೇನೆ. ನನ್ನನ್ನು ಮನೆಯಲ್ಲಿ ಎಲ್ಲಾರು ಪ್ರೀತಿಸುತ್ತಾರೆ. ನನಗೆ ನನ್ನ ಅಪ್ಪ ಅಂದರೆ ತುಂಬಾ ಇಷ್ಟ. ನನಗೆ ಕತೆ,ಕಾದಂಬರಿ ಅಂದರೆ ತುಂಬಾ ಇಷ್ಟ. ನಾನು ಮೆಚ್ಛಿದ ಕಾದಂಬರಿ ನೀ ನನ್ನ ಧ್ಯಾನದೊಳಿರಲು.