ನನ್ನ ಹೆಸರು ಲಾವಣ್ಯ ನಾನು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿಯಲ್ಲಿ ಓದುತಿದ್ದೆನೆ.ನನ್ನ ತಾಯಿ ನಾಗರತ್ನ ,ತಂದೆ ಸಂಜೀವ್ ಶೆಟ್ಟಿ ನಾನು ಕುಂದಾಪುರದವಳಾಗಿದ್ದೆನೆ.ನಾನು ಪ್ರಸ್ತುತ ಅಂತಿಮ ಬಿ.ಕಾಂ ಓದುತ್ತಿದ್ದೇನೆ.ನನಗೆ ಹೊಸವಿಷಯದ ಬಗ್ಗೆ ಆಸಕ್ತಿ ಹೆಚ್ಛು.