ನನ್ನ ಹೆಸರು ಲತಾ ಎಸ್.ಬಿ

ನಾನು ಪ್ರಥಮ ಬಿಸಿಎ ಓದುತ್ತಿದ್ದೇನೆ.

ಜೆ ಎಸ್ ಎಸ್ ಮಹಿಳಾ ಕಾಲೇಜು ಮೈಸೂರು.

ನನಗೆ ಚಿತ್ರ ಬಿಡಿಸುವ ಹವ್ಯಾಸ ಇದೆ.

ಹಾಗು ಕ್ರೀಡೆ ಅಲ್ಲಿಯೂ ಕೂಡಾ ಆಸಕ್ತಿ ಇದೆ.