ಸದಸ್ಯ:LETISHA THOMAS
ಲೆಟಿಶಾ ಥೊಮಸ್ | |
---|---|
ಜನನ | ೦೫-೦೮-೧೯೯೭ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ವಿದ್ಯಾರ್ಥಿನಿ |
ಪರಿಚಯ
ಬದಲಾಯಿಸಿನನ್ನ ಹೆಸರು ಲೆಟಿಶಾ ಥೊಮಸ್. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂಮ್ 'ಡಿ' ವಿಭಾಗದಲ್ಲಿ ಓದುತ್ತಿದ್ದೇನೆ.
ಜನನ
ಬದಲಾಯಿಸಿನಾನು ೦೫-೦೮-೧೯೯೭ ರಂದು ಜನಿಸಿದೆ. ನನ್ನ ಊರು ಕೇರಳ ಆದರೆ ನಾನು ಬೆಂಗಳೂರಿನಲ್ಲಿ ಹುಟ್ಟಿ ಇಲ್ಲಿಯೇ ಬೆಳೆದಿದ್ದೇನೆ. ನನ್ನ ತಂದೆಯ ಹೆಸರು ಥೊಮಸ್ ಫಿಲಿಪೊಸ‍್, ತಾಯಿ ಮರಿಯ ಪೆಟ್ರಿಶಾ. ನನಗೆ ಒಬ್ಬ ಅಕ್ಕಳಿದ್ದಾಳೆ ಅವಳ ಹೆಸರು ಲೀತಿಯಾ. ಅವಳು ಒಂದು ರಸಾಯನಶಾಸ್ತ್ರಜ್ಞ ಕಾರ್ಯನಿರ್ವಹಿಸುತ್ತಿದ್ದಾಳೆ.
ವಿದ್ಯಾಭ್ಯಾಸ
ಬದಲಾಯಿಸಿನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರು ಜಿಲ್ಲೆಯ ವಿಲ್ಸನ್ ಗಾಡ್ನ್ ನಲ್ಲಿರುವ ಮೇರಿ ಇಮಾಕ್ಯುಲೇಟ್ ಶಾಲೆಯಲ್ಲಿ ಮುಗಿಸಿದೆ. ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ಕ್ರೈಸ್ಟ್ ಯೂನಿವರ್ಸಿಟಿ ಎಲ್ಲಾ ರೀತಿಯ ಅವಕಾಶಗಳನ್ನು ನೀಡುತ್ತದೆ, ಇದನ್ನು ಒಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ. ಉದ್ಯೋಗ, ಎಲ್ಲಾ ರೀತಿಯಾದ ಅಭಿವೃದ್ದಿಯನ್ನು ಕ್ರೈಸ್ಟ್ ಯೂನಿವರ್ಸಿಟಿ ಕಲಿಸಿಕೊಡುತ್ತದೆ ಆದ್ದರಿಂದ ನಾನು ಈ ವಿಶ್ವವಿದ್ಯಾಲಯವನ್ನು ನನ್ನ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡೆ. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರತಿಯೊಬ್ಬ ಉಪನ್ಯಾಸಕರು ಸಹಾ ಬಹಳ ಚೆನ್ನಾಗಿ ಪಾಠ ಮಾಡುತ್ತಾರೆ. ಕಾಲೇಜು ಕ್ಯಾಂಪಸ್ ನಿರ್ವಹಣೆ ಬಹಳ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಮಾಡಿದ್ದಾರೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿನಿ ಎಂದು ಹೆಮ್ಮೆಪಡುತ್ತೇನೆ.
ಆಸಕ್ತಿ
ಬದಲಾಯಿಸಿನನಗೆ ಬಾಲ್ಯದಿಂದಲೇ ಚರ್ಚೆ ಮತ್ತು ಅಭಿನಯದಲ್ಲಿ ಆಸಕ್ತಿ ಇತ್ತು. ನಾನು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನನ್ನ ಶಾಲೆಯನ್ನು ಪ್ರತಿನಿಧಿಸಿದೆ. ನನಗೆ ಬಾಲ್ಯದಿಂದಲೇ ಅಭಿನಯದಲ್ಲಿ ಹೆಚ್ಚು ಆಸಕ್ತಿ ಇತ್ತು ಏಕೆಂದರೆ ಅಭಿನಯವು ನನಗೆ ಸಂತೋಷವನ್ನು ಮತ್ತು ಆತ್ಮ ತೃಪ್ತಿಯನ್ನು ನೀಡುತ್ತದೆ. ನಾನು ಲಾಸ್ಟ್ ಮಿನಿಟ್ ಪ್ರೊಡಕ್ಷನ್ನಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಕಿರುಚಿತ್ರಗಳು ಮತ್ತು ನಾಟಕಗಳಲ್ಲಿ ಅಭಿನಯಿಸುವುದು ತುಂಬ ಇಷ್ಟ. ಶಾಲೆಯಲ್ಲಿ ಬಹಳ ಸ್ಪರ್ಧೆಗಳಲ್ಲಿ ಹಾಗು ಮೊನೊ ಆಕ್ಟಿನಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಸಿದ್ದೇನೆ.
ಗುರಿ
ಬದಲಾಯಿಸಿಇಡೀ ಪ್ರಪಂಚವನ್ನು ಸುತ್ತುವುದು ನನ್ನ ಆಸೆಯಾಗಿದೆ. ನನಗೆ ಆಹಾರವನ್ನು ತಿನ್ನುವುದೆಂದರೆ ಬಹಳ ಇಷ್ಟ, ನಾನು ಆಹಾರದ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಿ ಅದರ ಮೌಲ್ಯವನ್ನು ಮತ್ತು ನಾವು ಪರಸ್ಪರ ಆಹಾರ ಹಂಚುವ ಸಂತೋಷವನ್ನು ತಿಳಿಸಿ, ನಾನು ಈ ಸಾಕ್ಷ್ಯಚಿತ್ರದಿಂದ ಸ್ವೀಕರಿಸುವ ಹಣದ ಸಮೇತ ಕನಿಷ್ಠ ಒಂದು ಹಸಿದ ಮನುಷ್ಯನಿಗೆ ಆಹಾರ ನೀಡುತ್ತೇನೆ. ನನಗೆ ಬಾಲ್ಯದಿಂದಲೇ ಅಭಿನಯದಲ್ಲಿ ಹೆಚ್ಚು ಆಸಕ್ತಿ ಇತ್ತು, ಹಲವಾರು ಮಕ್ಕಳಿಗೆ ಅಭಿನಯಿಸಲು ಆಸಕ್ತಿ ಇರುತ್ತದೆ ಆದರೆ ಅವರಿಗೆ ಸರಿಯಾಗಿ ಮಾರ್ಗದರ್ಶಣವನ್ನು ನೀಡುವವರಿರುವುದ್ದಿಲ್ಲ. ಹಣಕಾಸಿನ ಕೊರತೆಯಿರುವ ಬಡ ಮಕ್ಕಳಿಗೆ ಪ್ರೋತ್ಸಾಹನವನ್ನು ನೀಡಲು ಯಾರು ಮುಂದೆ ಬರುವುದಿಲ್ಲ. ಆದರಿಂದ ಇಂತಹ ಮಕ್ಕಳಿಗಾಗಿ ಒಂದು ನಾಟಕ ಶಾಲೆ ಮತ್ತು ಸಂಸ್ಥೆಯನ್ನು ಆರಂಭಿಸುವುದು ನನ್ನ ಕನಸ್ಸಾಗಿದೆ. ಎಲ್ಲರೂ ಉತ್ತಮ, ಆದರೆ ನನ್ನ ಗುರಿ ಅತ್ಯುತ್ತಮ ಎಂದು ಆಗಿದೆ.
ವಿಕಿಪೀಡಿಯ ಬಗ್ಗೆ ಅನುಭವ
ಬದಲಾಯಿಸಿನನಗೆ ವಿಕಿಪೀಡಿಯ ಬಗ್ಗೆ ತಿಳಿದಿದು ಬಿ.ಕಾಂಮ್ ಸೇರಿದ ನಂತರ. ಮೊದಲಿಗೆ ವಿಕಿಪೀಡಿಯ ಬಗ್ಗೆ ಹೇಳಬೇಕಾದರೆ ವಿಕಿಪೀಡಿಯ ನನ್ನ ಕಲಿಕೆಗೆ ಒಳ್ಳೆಯ ವೇದಿಕೆಯಾಗಿದೆ. ನಮ್ಮಲಿರುವ ಆಸ್ತಕಿಗಳನ್ನು ಬೆಳಕಿಗೆ ತರಲು ಇದು ಒಂದು ಸಹಾಯವಾಗಿದೆ. ನಿಮ್ಮ ವಿಕಿಪೀಡಿಯ ಅಂತರ್ಜಾಲದಿಂದ ಕನ್ನಡವನ್ನು ಓದಲು ಮತ್ತು ಛಾಪಿಸಲು ಸುಲಭವಾಗಿದೆ. ನಾನು ವಿಕಿಪೀಡಿಯಾ ಬಳಸಿ ನನ್ನ ಕನ್ನಡ ಟೈಪಿಂಗ್ ಕೌಶಲ್ಯಗಳನ್ನು ಸುಧಾರಿಸಲು ಭಾವಿಸುತ್ತೇನೆ.