Kumadvati
Joined ೨೦ ಫೆಬ್ರವರಿ ೨೦೧೮
ನನ್ನ ಹೆಸರು ಕುಮದ್ವತಿ ಸುಭಾಸಚಂದ್ರ ಮೇಸ್ತ್ರಿ .ನಾನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ, ದ್ವೀತಿಯ ಬಿ.ಕಾಂ. ಓದುತ್ತಿದ್ದೇನೆ.
ನನ್ನಾ ಹುಟ್ಟೂರು ಹಾವೇರಿ ಜಿಲ್ಲೆ ಹಾನಗಲ್ .ನನಗೆ ಚೇಸ್ ಅಂದ್ರೆ ತುಂಬಾ ಇಷ್ಟಾ.ನನಗೆ ಮಂಗಳೂರು ,ಇಲ್ಲಿಯಾ ವಾತಾವರಣ ಏಲ್ಲಾ ಇಷ್ಟಾ