ಬೆಂಗಳೂರಿನ ಕ್ರೈಸ್ಟ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಅಧ್ಯಯನ ಮಾಡುತ್ತಿರುವೆ. ಭೌತಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳನ್ನು ಆರಿಸಿಕೂಂಡಿದ್ದೀನೆ. ಮೂಲತಃ ಬೆಂಗಳೂರಿನವಳಾದ ನಾನು ಭರತನಾಟ್ಯ, ಸಂಗೀತ, ಯೊಗಾಬ್ಯಾಸಗಳಲ್ಲಿ ಆಸಕ್ತಿ ಹೊಂದಿರುವೆ. ಮುಂದೆ ಗಣಿತದಲ್ಲಿ, ಉನ್ನತ ವ್ಯಾಸಂಗ ಮಾಡಿ, ನನ್ನ ಜ್ನಾನವನ್ನು ಇತರರೊಂದಿಗೆ ಹಂಚಿಕೂಳ್ಳಲು ಬಯಸುತ್ತೇನೆ.

This user is a member of WikiProject Education in India