ನನ್ನ ಹೆಸರು ಕೃಷ್ಣಪ್ರಿಯ . ನಾನು ಬಿಕಾಂ ಹೊಂಔರ್ಸ್ ನಲ್ಲಿ ಓಡುತಿದ್ದೇನೆ . ನಾನು ನನ್ನ ಪರಿಚಯವನ್ನುಕೊಡುತ್ತಿದ್ದೇನೆ . ನನಗೆ ಜೀವನದಲ್ಲಿ ತುಂಬಾ ಮುಖ್ಯ ವಾದ ವಿಷಯ ಎಂದರೆ ನನ್ನ ಕುಟುಂಬ . ನನ್ನ ತಂದೆ ತಾಯಿ ಎಂದರೆ ನನಗೆ ಪಚಪ್ರಾಣ . ಅವರ ಸಂತೋಷ ಎಂದರೆ ನನ್ನ ಸಂತೋಷ. ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ . ಅಲ್ಲಿಂದ ನನ್ನ ಶಾಲಾ ಶಿಕ್ಷಣವನ್ನು ಸಂಪೂರ್ಣಗೊಳಿಸಿ ನಾನು ಬೆಂಗಳೂರಿನಲ್ಲಿ ನನ್ನ ಕಾಲೇಜು ಶಿಕ್ಷಣವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಪೂರ್ಣಗೊಳಿಸಿದೆನೇ . ನಾನು ಈಗ ನನ್ನ ಬಿಕಾಂ ಹೊಂಔರ್ಸ್ ಡಿಗ್ರಿಯನ್ನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಪೂರ್ಣ ಗೊಳಿಸುತ್ತಿದೇನೆ. ನನಗೆ ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತರು ಹುಡುಕಲು ತುಂಬಾ ಕಷ್ಟವಾಗುತಿತ್ತು . ನನಗೆ ಹೊಸ ಜನರನ್ನು ನೋಡಿ ತುಂಬಾ ಸಂಕೋಚ ವಾಗುತ್ತದೆ . ಆದರೆ ನಾನು ತಾಳ್ಮೆ ಇಟ್ಟಿಕೊಂಡು ಪ್ರತಿ ದಿನವು ಕಾಲೇಜಿಗೆ ಬರುತೇನೆ. ಈಗ ನನಗೆ ಸುಮಾರು ಜನರು ಗೆಳೆಯರಾಗಿದಾರೆ. ಕ್ರೈಸ್ಟ್ ಕಾಲೇಜು ತುಂಬಾ ಒಳ್ಳೆಯ ಕಾಲೇಜು . ಪ್ರತಿ ದಿನವೂ ನಮ್ಮ ಕಾಲೇಜಿನಲ್ಲಿ ತರತರದ ಘಟನೆಗಳು ನಡೆಯುತ್ತವೆ. ನನಗೆ ಇಲ್ಲೆಂದ ತುಂಬಾ ಜ್ಞಾನ ಲಭಿಸಲು ಅವಕಾಶ ಸಿಕ್ಕಿದೆ . ನನ್ನ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಸಾಕಷ್ಟು ತಿಳುವಳಿಕೆ ಈದ್ದೆ . ಅದರಿಂದ ನನಗೆ ಹೊಸ ವಿಷಯಗಾಲ ಬಗ್ಗೆ ತುಂಬಾ ಗ್ಯಾನ್ ಪಡೆಯುವ ಅವಕಾಶ ಲಭಿಸಿದೆ . ನನಗೆ ಸಂಗೀತ್ ಮತ್ತು ನೃತ್ಯದಲ್ಲಿ ತುಂಬಾ ಆಸಕ್ತಿ . ಚಿಕ್ಕವಯಸಿನಿಂದಲೇ ನನಗೆ ನೃತ್ಯ ದಲ್ಲಿ ಸುಮಾರು ಬಹುಮಾನಗಳು ಲಭಿಸಿವೆ. ನೃತ್ಯದಲ್ಲಿ ನನಗೆ ತುಂಬಾ ಆನಂದ ಸಿಗುತ್ತದೆ . ನನಗೆ ಯಾವಾಗಾದರೂ ಬೇಜಾರ ವಾದರೆ ನಾನು ನನ್ನ ನೃತ್ಯ ಕೊಠಡಿಯಲ್ಲಿ ಹೋಗಿ ಅಭ್ಯಾಸ ಮಾಡುತೇನೆ . ನನಗೆ ನನ್ನ ಗೆಳೆಯರು ಎಂದರೆ ತುಂಬಾ ಜನ . ನಾನು ನನ್ನ ಗೆಳೆಯವರ ಸಂಬಂಧಕೆ ಬಂಡ ವಿಷಯದಲ್ಲಿ ತುಂಬಾ ಸೂಕ್ಷ್ಮ. ಅವರು ಯಾವುದೇ ಕಷ್ಟದಲ್ಲಿದ್ದರು ನಾನು ಅವರ ಜೊತೆಯಲ್ಲೇ ಇರುತೇನೆ . ಅವರು ದುಃಖದಲ್ಲಿದರೇ ನನಗೆ ತುಂಬಾ ನೋವಾಗುತ್ತದೆ . ನಾನು ಎಂದಿಗೂ ನನ್ನ ಗೆಳೆಯರನ್ನು ದುಃಖ ದಲ್ಲಿ ನೋಡಲು ಶಾದ್ಯವಿಲ್ಲ ಅದ್ಕಕೆ ಅವರ ದುಃಖದ್ ಸಮಯದಲ್ಲಿ ನಾನು ಎಂದಿಗೂ ಅವರ ಜೊತೆಯಲ್ಲಿ ಇರಲೇ ಬೇಕು ಎಂದು ನೋಡಿಕೊಳ್ಳುತೇನೆ . ಹೀಗೆ ಜನರನ್ನು ಸಹಾಯ ಮಾಡುವುದು ನನಗೆ ತುಂಬಾ ನನಗೆ ನಂತಹ. ಆದ ಕಾರಣಕ್ಕೆ ನನಗೆ ಜಿನವನದಲ್ಲಿ ಮೊದಲು ಒಳ್ಳೆಯ ವ್ಯಕ್ತಿನಾಗಬೇಕೆಂಬ ಆಸಕ್ತಿ ನನಗಿದೆ . ನಾನು ಜೀವನದಲ್ಲಿ ಎಲ್ಲೇ ಇದಾದರೂ ಹೇಗೆ ಇದ್ದದು ನನಗೆ ಜನರು ಗುರುತಿಸ ಬೇಕೆಂಬ ನನ್ನ ಜೀವನದ ಗುರಿ .ಎಲ್ಲ ಜನರನ್ನು ಒಂದೇ ಸಮಾನವಾಗಿ ಸಮಾಜ ನೋಡಬೇಕು ಯಂಬ ನನ್ನ ನಂಬಿಕೆ . ನಾನು ನನ್ನ ಡಿಗ್ರಿ ಮುಗಿದ ನಂತರ ಐಎಸ್ ಕೋಚಿಂಗ್ ಪಡೆದು ಸಮಾಜದ ಬೆಳುವನಿಗೆ ಹಾಗೆ ಅವರ ಹಕ್ಕು ಅವರಿಗೆ ಸಿಗಬೇಕು ಎಂಬ ನನ್ನ ಬಯಕೆ . ನಾನು ಏನೆ ಜೀವನ ದಲ್ಲಿ ಮಾಡಿದರು ನನ್ನ ತಂದೆ ತಾಯಿ ಯಾರನ್ನು ನಾನು ವಳ್ಳೆಯಾಗಿ ನೋಡಿಕೊಳ್ಳಬೇಕು ಮತ್ತೆ ಅವರನ್ನ ಒಳ್ಳೆಯ ಆರಾಮದಾಯಕ ಜೀವನ ವನ್ನು ಕೊಡಬೇಕು ಎಂಬ ನನ್ನ ಗುರಿ . ಅವರನ್ನ ಹೆಮ್ಮೆ ಪಡುವಂತೆ ಮಾಡಿ ತೋರಿಸ ಬೇವು . ಇಗೆ ನನ್ನ ಮೂಲ ಬಯಕೆ