ಸದಸ್ಯ:Keerthika.kulal/ನನ್ನ ಪ್ರಯೋಗಪುಟ

ಜಂಟಿ ಕುಟುಂಬ ಬದಲಾಯಿಸಿ

ಜಂಟಿ ಕುಟುಂಬವು ಭಾರತೀಯ ಉಪಖಂಡದಲ್ಲಿ ವ್ಯಾಪಕವಾಗಿ ವಿಸ್ತರಿಸಲ್ವಟ್ಟ ಕುಟುಂಬ ವ್ಯವಸ್ಥೆಯಾಗಿದ್ದು,ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ,ಅದೇ ಕುಟುಂಬದಲ್ಲಿ ವಾಸಿಸುವ ಅನೇಕ ತಲೆಮಾರುಗಳೂ ಸಾಮಾನ್ಯ ಸಂಬಂಧದಿಂದ ಬಂಧಿತವಾಗಿದೆ.

ಕುಟುಂಬದ ರಚನೆ ಬದಲಾಯಿಸಿ

ಐತಿಹಾಸಿಕವಾಗಿ,ತಲೆಮಾರುಗಳಿಗೆ ಭಾರತವು ಜಂಟಿ ಹಿಂದೂ ಕುಟುಂಬದ ಅಥವಾ ಅವಿಭಜಿತ ಕುಟುಂಬದ ಚಾಲ್ತಿಯಲ್ಲಿರುವ ಸಂಪ್ರದಾಯವನ್ನು ಹೊಂದಿತ್ತು.ಈ ವ್ಯವಸ್ಥೆಯು ಭಾರತದ ಉಪಖಂಡದ ವ್ಯವಸ್ಥೆಯಾಗಿದ್ದು,ಅದರಲ್ಲೂ ವಿಶೇಷವಾಗಿ ಭಾರತದದಲ್ಲಿ ಒಂದೇ ಪೀಳಿಗೆಯಲ್ಲಿ ವಾಸಿಸುವ ಅನೇಕ ತಲೆಮಾರುಗಳೂ ಸಾಮಾನ್ಯವಾಗಿ ಸಂಬಂಧದಿಂದ ಬಂದಿತವಾಗಿದೆ. ಜಂಟಿ ಕುಟುಂಬವು ಗಂಡ ಮತ್ತು ಹೆಂಡತಿಯನ್ನು ಒಳಗೊಂಡಿದೆ.ಅವರ ಮಕ್ಕಳು;ಅವರ ಹೆಣ್ಣು ಮಕ್ಕಳು ಮತ್ತು ತಲೆಮಾರುಗಳವರೆಗೆ. ಈ ಜನರ ಯಾವುದೇ ಸಂಖ್ಯೆಯು ಕುಟುಂಬದ ಕಾನೂನು ಅಸ್ತಿತ್ವದ ಮೇಲೆ ಪ್ರಬಾವ ಬೀರದೆ ಇರಬಹುದು.

ಉಪಯೋಗಗಳು ಬದಲಾಯಿಸಿ

  • ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
  • ಇದು ಉತ್ತಮ ಸಂಬಂಧಗಳನ್ನು ಸೃಷ್ಟಿಸುವ ವೇದಿಕೆಯಾಗಿದೆ.<refhttps://www.importantindia.com/6942/joint-family/></ref>
  • ಜೀವನದ ಮೌಲ್ಯವನ್ನು ತಿಳಿಸುತ್ತದೆ.

ಆದರೆ ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ. ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ಕಾಣಸಿಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಯುವಕ ಯುವತಿಯರು ವೃತ್ತಿಯನ್ನು ಅವಲಂಭಿಸಿರುವುದರಿಂದ ಪಟ್ಟಣಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಾರೆ. ಆದುದರಿಂದ ಅವಿಭಕ್ತ ಕುಟುಂಬಗಳು ಈಗ ಕಾಣಸಿಗುವುದು ಬಹಳ ಕಡಿಮೆಯಾಗಿದೆ.

ಉಲ್ಲೇಖಗಳು ಬದಲಾಯಿಸಿ