ನನ್ನ ಹೆಸರು ಕೀರ್ತನ್ ಯಂ ಪಿ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಓದುತ್ತಿದ್ಡೆನೆ. ನನ್ನ ಹವ್ಯಾಸಗಳು ಬಾಸ್ಕೆಟ್ ಬಾಲ್ ಆಡುವುದು, ಕಂಪ್ಯೂಟರ್ ಗೇಮ್ಸ್ ಆಡುವುದು, ಸಾಕ್ಷ್ಯಚಿತ್ರ ನೋಡುವುದು, ಕಿರುಚಿತ್ರ ನೋಡುವುದು ಆಗಿದೆ. ನಾನು ಮೂಲತಃ ಕೊಡಗಿನವನು. ವಿದ್ಯಾಬ್ಯಾಸದ ಸಲುವಾಗಿ ಬೆಂಗಳೂರಿಗೆ ಬಂದ್ದಿದ್ದೇನೆ.