ಸದಸ್ಯ:Kavya.S.M/ನನ್ನ ಪ್ರಯೋಗಪುಟ9

ತಾಲಿಪಟ್ಟು ಬದಲಾಯಿಸಿ

 
ತಾಲಿಪಟ್ಟು

ಇದೊಂದು ಬೆಳಗ್ಗಿನ ತಿಂಡಿಯಾಗಿದ್ದು, ಕೇವಲ ೧೨-೫೦ ನಿಮಿಷದಲ್ಲಿ ಮಾಡುವ ಖಾದ್ಯವಾಗಿದೆ.ಕೆಲವರು ಸಂಜೆ ಹೊತ್ತಿಗೂ ಇದನ್ನು ಚಹಾದೊಟ್ಟಿಗೆ ಮಾಡಿಕೊಂಡು ಸವಿಯುತ್ತಾರೆ.ಇದು 240 ಕ್ಯಾಲೋರಿಗಳು, 9 ಗ್ರಾಂ ಕೊಬ್ಬು ಪ್ರಮಾಣದ ಪೌಷ್ಟಿಕಾಂಶವನ್ನು ಹೊಂದಿದೆ. ಹಿಟ್ಟಿಗೆ

ಬೇಕಾಗುವ ಪದಾರ್ಥಗಳು
!! ಪ್ರಮಾಣ.  !! ಪದಾರ್ಥ.
4-5 . ಜೀರಿಗೆ
6 . ಹಸಿರುಮೆನಸಿನಕಾಯಿ
. 2 .ಕೊಚ್ಚಿದ ಈರುಳ್ಳಿ
. 5 .ಕರಿಬೇವು ಎಲೆ
1ಗೊಂಚಲು .ಕೊತ್ತಂಬರಿ
. 1 ಬೌಲು .ಎಣ್ಣೆ

ಮೊದಲಿಗೆ ಹಿಟ್ಟಿಗೆ ಹಸಿರುಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ,ತುರಿದ ತೆಂಗಿನಕಾಯಿ,ಉಪ್ಪು,ಜೀರಾ,ಕರಿಬೇವು ಎಲೆಗಳನ್ನು ಸೇರಿಸಿ ಹಿಟ್ಟನ್ನು ಹದವಾಗಿ ಕಾಲಿಸಬೇಕು. ನಂತರ ಗ್ಯಾಸ್ ಹಚ್ಚಿ ಅದರ ಮೇಲೆ ತವ ಇಟ್ಟು ಅದಕ್ಕೆ ಎಣ್ಣೆ ಸವರಬೇಕು. ನಂತರ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಅದನ್ನು ಕೈಯಲ್ಲಿ ವೃತ್ತಾಕಾರದ ರೊಟ್ಟಿಯ ಹಾಗೆ ಮಾಡಿ ತವದ ಮೇಲೆ ಹಾಕಬೇಕು.ನಂತರ ಅದನ್ನು ಬಿಸಿ ಮಾಡಿ ಚಟ್ನಿಯೊಂದಿಗೆ ಸವಿಯಬೇಕು.