Kannayya dhan
ನದಿಗಳು ಮತ್ತು ಉಗಮಸ್ಥಾನಗಳು:
ಬದಲಾಯಿಸಿ1 ಭೀಮಾ ━━━━━━━━► ಭೀಮಾಶಂಕರ್, ಮಹಾರಾಷ್ಟ್ರ
2 ಕೃಷ್ಣಾ ━━━━━━━━► ಮಹಾಬಲೇಶ್ವರ್, ಮಹಾರಾಷ್ಟ್ರ
3 ಡೋಣಿ ━━━━━━━━► ಜತ್, ಮಹಾರಾಷ್ಟ್ರ
4 ಮಲಪ್ರಭಾ ━━━━━━━━► ಕಣಕುಂಬಿ, ಬೆಳಗಾವಿ
5 ಘಟಪ್ರಭಾ ━━━━━━━━► ರಾಮಘಟ್ಟ, ಬೆಳಗಾವಿ
6 ಮಾಂಜ್ರಾ ━━━━━━━━► ಬಾಲಾಘಾಟ್, ಮಹಾರಾಷ್ಟ್ರ
7 ತುಂಗಭದ್ರಾ ━━━━━━━━► ಸಂಸೆ, ಚಿಕ್ಕಮಗಳೂರು
8 ಕಾವೇರಿ ━━━━━━━━► ತಲಕಾವೇರಿ, ಕೊಡಗು
9 ವೇದಾವತಿ ━━━━━━━━► ಬಾಬಾಬುಡನ್ ಗಿರಿ, ಚಿಕ್ಕಮಗಳೂರು
10 ಹೇಮಾವತಿ ━━━━━━━━► ಜಾವಳಿ, ಚಿಕ್ಕಮಗಳೂರು
11 ಕಪಿಲಾ ━━━━━━━━► ವೈನಾಡು, ಕೇರಳ
12 ವರದಾ ━━━━━━━━► ವರದಾಮೂಲ, ಶಿವಮೊಗ್ಗ
13 ಕಾಳಿ ━━━━━━━━► ಸೂಪಾ, ಉತ್ತರಕನ್ನಡ
14 ಲಕ್ಷ್ಮಣತೀರ್ಥ ━━━━━━━━► ಮುನಿಕಾಡು, ಕೊಡಗು
15 ಅರ್ಕಾವತಿ ━━━━━━━━► ನಂದಿದುರ್ಗ, ಚಿಕ್ಕಬಳ್ಳಾಪುರ
16 ಶಿಂಷಾ ━━━━━━━━► ದೇವರಾಯನದುರ್ಗ, ತುಮಕೂರು
17 ಶರಾವತಿ ━━━━━━━━► ಅಂಬುತೀರ್ಥ, ಶಿವಮೊಗ್ಗ
18 ಅಘನಾಷಿನಿ ━━━━━━━━► ಶಂಕರಹೊಂಡ, ಉತ್ತರ ಕನ್ನಡ
19 ಪಾಲಾರ್ ━━━━━━━━► ಗೌತಮಗುಡ್ಡ, ಕೋಲಾರ
20 ಕುಮುದ್ವತಿ ━━━━━━━━► ಹುಂಚ, ಶಿವಮೊಗ್ಗ
21 ನೇತ್ರಾವತಿ ━━━━━━━━► ಸಂಸೆ, ಚಿಕ್ಕಮಗಳೂರು
22 ನುಗು ━━━━━━━━► ನೆಲ್ಲಂಬೂರು, ಕೇರಳ
23 ಹಗರಿ ━━━━━━━━► ಮುಳ್ಳಯ್ಯನಗಿರಿ, ಚಿಕ್ಕಮಗಳೂರು
24 ವಾರಾಹಿ ━━━━━━━━► ಶಿವಮೊಗ್ಗ