Kamal samraat
ಪರಿಚಯ
ಬದಲಾಯಿಸಿನನ್ನ ಹೆಸರು ಕಮಲ್ ಆದರೆ ನನ್ನನ್ನು ಸಾಮ್ರಾಟ್ ಎಂದು ನನ್ನ ಸ್ನೇಹಿತರು ಕರೆಯುತ್ತಾರೆ!
ನಾನು ಹುಟ್ಟಿದು ಬೆಳೆದ್ದಿದು ಕರ್ನಾಟಕ ರಾಜ್ಯದ ಬೆಂಗಳೂರು ಜೆಲ್ಲೆಯ ಬೇಗೂರು ಗ್ರಾಮದಲ್ಲಿ.
ನನ್ನ ತಂದೆ ಹೆಸರು ವೆಂಕಟೇಶ್ ಮತ್ತು ತಾಯಿ ಸರಸ್ವತಿ.ಅವರಿಬ್ಬರದು ಪ್ರೀತಿಯ ವಿವಾಹ!
ವಿದ್ಯಾಭ್ಯಾಸ
ಬದಲಾಯಿಸಿಕ್ರೈಸ್ಟ್ ಸ್ಕೂಲ್ನಲ್ಲಿ ೧೦ನೇ ತರಗತಿಯ ವರೆಗು ವಿದ್ಯಾಭ್ಯಾಸ ಮಾಡಿದ ನಂತರ ಜೈನ್ ಕಾಲೇಜುಗೆ ಸೇರಿಕೊಂಡೆ.
ಈಗ ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಎ ಓದುತ್ತಿದ್ದೇನೆ ಅದರೊಂದಿಗೆ ಐಎಎಸ್ ಎಕ್ಸಾಮ್ಗೆ ಸಿದ್ಧತೆ ನಡೆಸುತ್ತಿದ್ದೇನೆ.
ಹವ್ಯಾಸ
ಬದಲಾಯಿಸಿನನಗೆ ಫುಟ್ಬಾಲ್ ಮತ್ತು ಕ್ರಿಕೆಟ್ ಎಂದರೆ ತುಂಬ ಇಷ್ಟ!
ಬೆಂಗಳೂರು ಪರವಾಗಿ ಕೆ.ವೈ.ಸಿ.ಎ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದೇನೆ.
ಆಸಕ್ತಿ
ಬದಲಾಯಿಸಿಚಿಕನ್ ಬಿರಿಯಾನಿ ಮತ್ತು ಮುಟ್ಟೋನ್ ಫ್ರೈ ಎಂದರೆ ತುಂಬ ಪ್ರಿಯ.
ಧ್ವಿಚಕ್ರ ವಾಹನ ಮತ್ತು ಕೈ ಗಡಿಯಾರಗಳ ಬಗ್ಗೆ ತುಂಬ ಆಸಕ್ತಿ ಹೊಂದಿದ್ಧೀನೆ.
ವಿಶೇಷತೆ
ಬದಲಾಯಿಸಿಕನ್ನಡ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಪಾರವಾದ ಗೌರವ ಇದೆ.
ನನ್ನ ಮಾತೃ ಬಾಷೆ ತೆಲುಗು! ನನಗೆ ಇತರ ಮೂರು(ಕನ್ನಡ,ಇಂಗ್ಲಿಷ್,ತಮಿಳ್) ಬಾಷೆ ಸಹ ಬರುತ್ತದೆ.