ಪೀಠಿಕೆ

ಬದಲಾಯಿಸಿ

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ "ಈ ಲೋಕದೊಳಗೆ ಹುಟ್ಟಿದ ಬಳಿಕ

ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು"

ಅಕ್ಕ ಮಹಾದೇವಿ

ನಮ್ಮ ದೇಶ ಭಾರತ. ಭಾರತ ದೇಶದ ರಾಜಧಾನಿ ದೆಹಲಿ ಭಾರತ ದೇಶವು ಸಂಪತ್ಬರಿತವಾದ ದೇಶವಾಗಿದೆ ಅದರಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ

ಪತ್ರಿಕೆಗಳು

ಬದಲಾಯಿಸಿ

ದಿನ ಪತ್ರಿಕೆಗಳು

ಬದಲಾಯಿಸಿ

ವಾರ ಪತ್ರಕೆಗಳು

ಬದಲಾಯಿಸಿ
  • ತರಂಗ
  • ಸುಧಾ

ನಾಟಕಗಳು

ಬದಲಾಯಿಸಿ
  1. ತಲೆದಂಡ
  2. ಹಯದವನ
  3. ಸಂಜೀವಿನಿ

ತಿಂಗಳ ಸಂಚಿಕೆಗಳು

ಬದಲಾಯಿಸಿ
  • ಸ್ಪರ್ಧಾ ಸ್ಪೂರ್ತಿ
  • ಸ್ಪರ್ಧಾ ವಿಜೇತಾ
  • ಸ್ಪರ್ಧಾ ಜಗತ್ತು


ವಿಭಾಗಗಳು

ಬದಲಾಯಿಸಿ
  • ಕನ್ನಡ
  • ಜಾನಪದ
  • ಭಾಷಾ ವಿಜ್ಙಾನ
  • ದಕ್ಷಿಣ ಭಾರತೀಯ ಇತಿಹಾಸ

--Kailasamurthy k (ಚರ್ಚೆ) ೧೦:೨೭, ೧೧ ಜನವರಿ ೨೦೧೬ (UTC)