ವೃತ್ತಿಯಲ್ಲಿ ಉಪನ್ಯಾಸಕಿ. ಕಳೆದ ೨೦ ವರ್ಷಗಳಿಂದ ಎನ್.ಎಮ್.ಎ. ಎಮ್. ಇನ್ಶ್ಟಿಟ್ಯೂಟ್ ನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅದೇ ಕಾಲೇಜಿನಲ್ಲಿ ತನ್ನ ಪದವಿ ವ್ಯಾಸಂಗವನ್ನು ಪಡೆದಿದ್ದಾರೆ. ಸುರತ್ಕಲ್ ನ ಎನ್. ಐ. ಟಿ. ಕೆ. ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಹೊಸ ಸ್ಥಳಗಳ ವೀಕ್ಷಣೆ, ಪ್ರಾಣಾಯಮ ದಲ್ಲಿ ಆಸಕ್ತಿ ಇರುವುದಲ್ಲದೆ, ಸಂಗೀತ ಆಸ್ವಾದಿಸಿಸುವುದು ಇವರ ಹವ್ಯಾಸ.