ನನ್ನ ಹೆಸರು ಜೊಸ್ವಿನ್.ನಾನು 07-03-1997 ಜನಿಸಿದ್ದೆನೆ ನಾನು ಸಂತ ಅಲೊಸಿಯಸ್ ಕಾಲೇಜಿನಲ್ಲಿ 1 ಬಿ.ಕೊಮ್ ಕಲಿಯಿತಿದ್ದೆನೆ .ನಾನು ಮಂಗಳುರಿನ ವಲೆನ್ಸ್ದಲ್ಲಿ ವಾಸಮಾಡುತಿದ್ದೇನೆ.ನನಗೆ ಪುಸ್ತಕ ಓದುವುದು,ಹಾಡು ಕೇಳುವುದು, ಆಡುಗೆ ಮಾಡುವುದು ತುಂಬಾ ಇಷ್ಟ.ನನ್ನ ಇಡಿ ವಿದ್ಯಾಬ್ಯಾಸವನ್ನು ಅಲೊಸಿಯಸ್ ಸಂಸ್ಥೆಯಲ್ಲಿ ಮಾಡಿದ್ದೆನೆ.ನಾನು ಪಿಯುಸಿ ಪರೀಕ್ಶೆಯಲ್ಲಿ ಒಳ್ಳೆಯ ಅಂಕ ಪಡೆದಿದ್ದೆನೆ.ನಾನು ಮುಂದೆ ಒಳ್ಳೆಯ ಒಬ್ಬ ಬಿಸ್ನೆಸ್ ಮ್ಯಾನ್ ಆಗಲು ಬಯಸುತ್ತೆನೆ. ನನ್ನ ತಂದೆ ಮತ್ತು ತಾಯಿ ನನ್ನನ್ನು ಒಳ್ಳೆ ರೀತಿಯಲ್ಲಿ ಬೆಲ್ ಎಇದ್ ದರೆ. ಅವರು ನನ್ನ ಶಕ್ತಿ. ನನಗೆ ಬೆಕಾದ ಎಲ್ಲಾ ವಸ್ತುಗಳ್ಳನ್ನು ನೀಡಿ ನನ್ನನು ಒಳ್ಳೆಯ ಮನುಷ್ಯನನ್ನು ಮಾಡಿದ್ದಾರೆ.


ಈ ಸದಸ್ಯರ ಊರು ಮಂಗಳೂರು.