Joelronaldrodrigues
Joined ೧೪ ಜುಲೈ ೨೦೧೮
ನನ್ನ ಹವ್ಯಾಸಗಳು
ನನ್ನ ಹೆಸರು ಜೋಯಲ್. ನಾನು ಈಗ ಪಾದುವ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಲ್ಲಿ ಓಡುತಿದ್ದೇನೆ. ನಾನು ಈಗ ನನ್ನ ಹವ್ಯಾಸಗಳ ಬಗ್ಗೆ ತಿಳಿಸುತ್ತೆನೆ. ನಾನು ಚಿಕ್ಕಮಗಳೂರು ಜಿಲ್ಲೆಯಲ್ಲಿ 7ನೇ ತರಗತಿ ಮುಗಿಸೇದ್ದೇನೆ.ನಾನು ಹಾಸನದಲ್ಲಿ 10ನೇ ತರಗತಿಯವರೆಗೆ ಮುಗಿಸಿದ್ದೇನೆ. ನಂತರ ನಾನು ಪಾಡುವಕ್ಕೆ ಬಂದೆ. ನಂತರ ನನ್ನ ವಿದ್ಯಾಭ್ಯಾಸ ಇಲ್ಲೇ ಮುಂದುವರೆಸಿದೆ. ನನಗೆ ಬ್ಯಾಸ್ಕೆಟ್ಬಾಲ್, ನಾಟಕ, ನೃತ್ಯ, ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುಹುದು ಇಷ್ಟ.