Jnan devaiah M M 151
ಹುಟ್ಟು
ಬದಲಾಯಿಸಿನನ್ನ ಹಸರು ಜ್ಞಾನ್ ದೇವಯ್ಯ.ನಾನು ಭಾರತ ದೇಶದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಹುಟ್ಟಿರುತ್ತೇನೆ.ಹುಟ್ಟೂರಾದ ಅದು ನನಗೆ ತುಂಬಾ ಇಷ್ಟವಾದ ಸ್ಠಳ. ಅಲ್ಲಿನ ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ಅಮ್ಮತ್ತಿಯಲ್ಲಿ ನಾನು ಹುಟ್ಟಿ ಬೆಳೆದಿದ್ದೆಲ್ಲಾ.
ವಿಧ್ಯಾಭ್ಯಾಸ
ಬದಲಾಯಿಸಿನಾನು ನಾಲ್ಕು ವರ್ಷವಿರುವಾಗ ನರ್ಸರಿಗೆ ಸೇರಿದೆ.ನಂತರ ಅಮ್ಮತ್ತಿಯ ಗುಡ್ ಶಫರ್ಡ್ ಕನ್ವ್ಂಟ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಮುಂದುವರೆನಿದೆ.ನನು ಎರಡನೇ ತರಗತಿಯಲ್ಲಿರುವಾಗ ನನ್ನ ಅಧ್ಯಾಪಕರು ನನಗೆ ಸಿಕ್ಕ ಉತ್ತಮ ಅಂಕಕ್ಕೆ ಒಂದು ಪುಸ್ತಕವನ್ನು ಉಡುಗೊರೆಯಗಿ ನೀಡಿದ್ದರು,ಅದನ್ನು ಇಂದಿಗೂ ನಾನು ನನ್ನ ನೆನಪಿಗೆ ಇಟ್ಟುಕೊಂಡಿದ್ದೇನೆ.ಚಿಕ್ಕವಯಸ್ಸಿನಲ್ಲಿ ನನಗೆ ಹೊರಗಡೆ ಸುತ್ತುವುದು,ಗೆಳೆಯರ ಜೊತೆ ಆಟವಾಡುವುದು ಎಂದರೆ ತುಂಭಾ ಇಷ್ಟ.
ಆಟ ಮತ್ತು ಓದು
ಬದಲಾಯಿಸಿನನಗೆ ಎಲ್ಲಾ ಆಟಾವೂ ಇಷ್ಟ,ಆದರೆ ಎಲ್ಲಾಕ್ಕಿಂತ ಮುಖ್ಯ ನನಗೆ ಹಾಕಿ ಹಾಗೂ ಕ್ರಿಕೆಟ್.ನಾನು ಐದನೇ ತರಗತಿಯಲ್ಲಿ ಇದ್ದಾಗ ಮೊದಲೆನೆಯ ಬಾರಿ ನಾನು ಶಾಲೆಯ ರ್ಪೈಮರಿ ತಂಡಕ್ಕೆ ಸೇರಿಕೊಂಡೆ,ಆನಂತರ ಎಲ್ಲಾ ವರ್ಷವೂ ಶಾಲೆಯ ತಂಡಕ್ಕೆ ಆಡುತ್ತಿದ್ದೆ.ನಮ್ಮ ಊರಿನಲ್ಲಿ ಪ್ರತಿ ವರ್ಷವೂ ಹಾಕಿ ಪಂದ್ಯ ನಡೆಯುತ್ತದೆ.ಕೊಡಗಿನ ಎಲ್ಲಾರು ಅಲ್ಲಿ ಬಂದು ಪಂದ್ಯ ವೀಕ್ಷಿಸುತ್ತಾರೆ,ನಾನು ನಮ್ಮ ತಂಡಕ್ಕೆ ಆಡುತ್ತಿದೆ.ಈ ಎರಡು ಆಟ ಬಿಟ್ಟು ಬೇರೆ ಆಟದಲ್ಲೂ ಸ್ಪರ್ಧಿಸುತ್ತಿದ್ದೆ,ಇದರ ಜೊತೆಗೆ ಖಬ್ಬಡಿ ಕೂಡ ನನಗೆ ತುಂಬಾ ಇಷ್ಟ,ನಾನು ಪೃರ್ಮರಿ ಮುಗಿಸಿ ಹೈಸ್ಕೊಲ್ ಗೆ ಬಂದಾಗ ನಮ್ಮ ಶಾಲೆ ಬೇರೆ ಜಾಗಕ್ಕೆ,ಹಿಂದೆ ಇದ್ದ ಜಾಗದಿಂದ ಸ್ವಪ್ಪ ದೂರಕ್ಕೆ ವರ್ಗವಾಯಿತ್ತು.ಮನೆಯಿಂದ ಬರಲು ಇನ್ನೂ ಹತ್ತಿರವಾಯಿತ್ತು.ಹಾಗು ಈಗೂ ಹತ್ತನೇ ತರಗತಿ ಮುಗಿಸಿ ಸೂಲ್ಕ್ ಲೈಪ್ ಯಿಂದ ಕಾಲೇಜ್ ಲೈಪ್ ಗೆ ಬಂದೆ. ಕಾಲೇಜು ನನ್ನ ಕಾಲೇಜು ಮನೆಯಿಂದ ಸ್ವಲ್ಪ ದೂರದಲಿತು. ಸ್ವಪ್ಪ ದೂರವಾದ ಗೋಣಿಕೊಪ್ಪದ ವಿದ್ಯಾನೀಕೇತನದಲ್ಲಿ ಪಿ.ಯು ಓದಲೂ ಬಂದೆ.ಶಿಸ್ತಿಗೆ ತಕ್ಕ ಹೆಸರಾದ ಕಾಲೇಜು ಅದಾದುದರಿಂದ ನನಗೆ ಮೊದಮೊದಲು ಅಷ್ಟೊಂದು ಇಷ್ಟವಾಗಲಿಲ್ಲ.ನಂತರ ಅಭ್ಯಾಸ ಆದ ಮೇಲೆ ನನಗೆ ಸ್ವಲ್ಪ ಹಿಡಿಸಿತ್ತು.ಅಲ್ಲಿ ನನ್ನ ಪಿ.ಯು ಮುಗಿಸಿ ನಾನು ಬೆಂಗಳೂರಿಗೆ ಬಂದೆ . ಅಲ್ಲಿನ ಕ್ರಿಸ್ತ ವಿಶ್ವವಿದ್ಯಾಲಯ ಸೇರಿದೆ .ಇಲ್ಲಿನ ವಾತವರಣ ತು೦ಬ ಸು೦ದರ . ಎಲ್ಲ ಸೌಲಭ್ಯಗಳು ಇರುವ ಕಾಲೇಜು ಇದು. ಈಗ ನಾನು ನನ್ನ ಮೊದಲ ಸೆಮಿಸ್ಟ್ ರ್ ಮುಗಿಸಿ,ಎರಡನೆ ಸೆಮಿಸ್ಟ್ ರ್ ಓದುತ್ತಿದ್ದೇನೆ.ಇಲ್ಲಿನ ಮೂರು ವರ್ಷದ ಪ್ರಯಣ ಚೆನ್ನಾಗಿರುತ್ತದೆಂದು ಭಾವಿಸುತ್ತೇನೆ. [[ ]]