ಸದಸ್ಯ:Jiji C Joy/ನನ್ನ ಪ್ರಯೋಗಪುಟ/1
ಚಾರ್ಲಿ ಜಿನೀವರ್
ಬದಲಾಯಿಸಿಚಾರ್ಲಿ ಜಿನೀವರ್ ೧೯೯೩,ಪಿಟರ್ಬೋರೊಗ್ನಿಯಲ್ಲಿ ಜನಿಸಿದರು..ಚಾರ್ಲಿ ಜಿನೀವರ್ ಒಂದು ಕವಯತ್ರಿ, ಲೇಖಕಿ ಮತ್ತು ಸುಜನಶೀಲ ನಿರ್ಮಾಪಕರು.ಅವರು ಇಂಗ್ಲೀಷ್ ಸಾಹಿತ್ಯ ಮತ್ತು ಸೃಜನಶೀಲ ಬರವಣಿಗೆಯಲ್ಲಿ ಬಿ.ಎ ಪಡೆದಿದ್ದಾರೆ.ಅವರ ಕಲಿಕೆ ಮುಗಿದ ನಂತರ ಅವರ ಪಿಟರ್ಬೋರೊಗ್ನಿಗೆ ಮರಳಿ ಬಂದರು.ಅಲ್ಲಿ ಅವರು ಯಶಸ್ವಿಯಾಗಿ ಎಮೆರೆ ತ್ರೈನ್ಗ್ ಪ್ರೊಗ್ರಮ್ಮ್ ಅಲ್ಲಿ ನೇಮಿಕರಾದರು.ಅವರು ಮುಖ್ಯವಾಗಿ ಕವನ ಸಮಾಜ ಮತ್ತು ಸೌತ್ ಸೆಂಟರಲ್ಲಿ ಸಹಭಾಗಿತ್ವ ಮಾಡಿದರು.ಇವರು ಹಲವು ಪ್ರಮುಖರಾದ ಕವಿ ಕವಯತ್ರಿಯರ ಜೋತೆ ಕೆಲಸ ಮಾಡಿದ್ದಾರೆ.ಚಾರ್ಲಿ ಜಿನೀವರ್ ಬ್ರಿಟಿಷ್ ಕವಯತ್ರಿ.ಇವರು ಪಿಟರ್ಬೋರೊಗ್ನಿ ಪೊಯತ್ ಪುರಸ್ಕಾರವನ್ನು ಪಡೆದಿದ್ದಾರೆ.ಪಿಟರ್ಬೋರೊಗ್ನಿ ಪೊಯತ್ ಪುರಸ್ಕಾರವು ೧೯೯೮ರಿಂದ ಪ್ರಾರಂಬವಯಿತು.ಸ್ಥಳೀಯ ಕವಿಯನ್ನು ಕಂಡುಹಿಡಿಲು ಪ್ರತಿವರ್ಷ ಬ್ರಿಟಿಷ್ ಸರ್ಕಾರ ಈ ಪ್ರಶಸ್ತಿಯನ್ನು ನಿಡುವರು.ಇವರು ಅನ್ಸೆಕೆದ್ ಎಂಬ ಪುಸ್ತಕವನ್ನು ರಚಿಸಿದ್ದಾರೆ.ಅದರಲ್ಲಿ ಈಗಿನ ಕಾಲದ ಸ್ತ್ರೀಯರು ಎದುರಿಸ ಬೇಕಾದ ಕಷ್ಟಗಳ ಕುರಿತು ಬರೆದಿದ್ದಾರೆ.ಇವರು ಜ್ಯಾಕ್ ಹಂಟ್ ಶಾಲೆಯಲ್ಲಿ ಅಸೋಸಿಯೇಟ್ ಪದವಿ, ಇಂಗ್ಲೀಷ್ ಸಾಹಿತ್ಯ ಸೈಕಾಲಜಿ ,ಕ್ರೀಡೆಗಳನ್ನು ಕಳಿತರು.ಈಗ ಅವರಿಗೆ ೨೫ ವರ್ಷವಾಗಿದೆ.ಇವರು ಈಗ ಪಿಟರ್ಬೊರೊಗ್ನಿನಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ರೈಟ್ ಕ್ಲಬ್ನಲ್ಲಿ ತಂಡದ ನಾಯಕಿ ಆಗಿದರು