ನನ್ನ ಹೆಸರು ಜೀಸನ್ ಹಿಲ್ಟನ್ ಮೋನಿಸ್ ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಮೊದಲನೇ ಬಿ.ಎಸೀ ಜೀವಾಣುಶಾಸ್ತ್ರ ಅಧ್ಯಯನ ಮಾಡುತ್ತಿದ್ದೇನೆ, ನಾನು ಕಾಫೀಯ ತವರು ಚೀಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದ ನೀವಾಸಿ.

       ನನಗೆ ಚದುರ೦ಗದಲ್ಲಿ ಆಸಕ್ತಿ ಇದೆ . ನಾನು ಜಿಲ್ಲೆಯ ಮಟ್ಟದಲ್ಲಿ ಎರಡನೆ ಸ್ಥಾನ ಪಡೇದುಕೂ೦ಡಿದ್ದೇನೆ. ನನಗೆ ಇದನ್ನು ಅಡಲು ನನ್ನ ಅಜ್ಜ ಕಲಿಸಿ ಕೊಟ್ಟರು . ಚದುರ೦ಗ ಭಾರತದಲ್ಲಿ ಉಗಮವಾಗಿದ್ದು ನನಗೆ ಇದರ ಬಗ್ಗೆ ಹೆಮ್ಮೆ ಇದೆ 
       ನಾನು ಸ೦ತ ಅಲೋಶಿಯಸ್ ಕಾಲೇಜಿಗೆ ಬ೦ದನ೦ತರ ಚದುರ೦ಗದ ಬಗ್ಗೆ ಇನ್ನು ಹೆಚ್ಛು ಕಲಿತೆ. ವಿಶ್ವನಾಥನ್ ಆನಂದ್ ಭಾರತದ ಪ್ರಸಿದ್ಧ ಚದುರಂಗದ ಆಟಗಾರ ಇವರು ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ.ಹಾಗೆ ಮ್ಯಾಗ್ನಸ್ ಕಾರ್ಲ್ಸನ್ ಕಾರ್ಲ್ಸನ್ ತಮ್ಮ ೧೩ನೇ ವಯಸ್ಸಿನಲ್ಲಿ ಚದುರಂಗದ ಚಾಂಪಿಯನ್ ಆಗಿ ೨೬ ಎಪ್ರಿಲ್ ೨೦೦೪ರಂದು ಹೊರ ಹೊಮ್ಮಿರುತ್ತಾರೆ. ಆ ಸಮಯದಲ್ಲಿ ಕಾರ್ಲ್ಸನ್ ವಿಶ್ವ ಕಂಡ ಏರಡನೆ ಅತಿ ಚಿಕ್ಕ ವಯಸ್ಸಿನ ಚಾಂಪಿಯನ್ ಆಗಿರುತ್ತಾರೆ. ಇವರು ಇಬ್ಬರ ಅಭಿಮಾನಿ 
                          ಧನ್ಯವಾದಗಳು


Mangalore beach.jpg ಈ ಸದಸ್ಯರ ಊರು ಮಂಗಳೂರು.