Jenifer philip
Joined ೨೩ ಆಗಸ್ಟ್ ೨೦೧೫
ನನ್ನ ಹೆಸರು ಜೆನಿಫರ್. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೆನೆ. ನಾನು ಪಿಲಿಪ್ಪ್ ಡಿಸೋಜ ಮತ್ತು ರೋಸ್‌ಲೀನ್ ಡಿಸೋಜ ರ ಮಗಳಾಗಿ ೧೯೯೬ಅಕ್ಟೊಬರರ ೮ನೇ ತಾರೀಕಿನಂದು ವಿಟ್ಲದಲ್ಲಿ ಜನಿಸಿದೆನು.ನಮ್ಮ ಮನೆಯಲ್ಲಿ ೫ಮಂದಿ ಇದ್ದೆವೆ. ನಾನು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಇದ್ದೆವೆ.
ಬಾಲ್ಯ ಶಿಕ್ಷಣ
ಬದಲಾಯಿಸಿನಾನು ನನ್ನ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಲೋಶಿಯಸ್‌ನಲ್ಲಿ ಮಾಡಿದ್ದೆನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಅಲೋಶಿಯಸ್‌ನಲ್ಲೆ ಮಾಡಿ ಈಗ ಪದವಿ ಶಿಕ್ಷ ಣವನ್ನು ಇಲ್ಲಿಯೆ ಮಾಡುತ್ತಿದ್ದೆನೆ.
ಹವ್ಯಾಸ
ಬದಲಾಯಿಸಿ- ನನಗೆ ಓದುದೆಂದರೆ ತುಂಬಾ ಇಪ್ಟ.
- ನನಗೆ ಗೆಳೆತನ ಮಾಡುದೆಂದರೆ ತುಂಬಾ ಇಪ್ಟ.
ಗುರಿ
ಬದಲಾಯಿಸಿ- ನನಗೆ ಮುಂದೆ ಕಲಿತು ಉಪನ್ಯಾಸಕಿಯಾಗುವ ಆಸೆ.