ಸದಸ್ಯ:Jambana gouda/ನನ್ನ ಪ್ರಯೋಗಪುಟ1
ವಿಜಯನಗರ
ಬದಲಾಯಿಸಿಸಾಮ್ರಾಜ್ಯ ಕುರಿತ ಕನ್ನಡ ನಾಟಕಗಳ ಪ್ರದರ್ಶನ ಹಂಪಿಯ ಕುರಿತು ವಿದೇಶಿಗರು ಸಾಕಷ್ಟು ಮಾಹಿತಿ ನೀಡಿದರು ಎನ್ನಲಾಗಿದೆ.ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಅತ್ಯಂತ ಶ್ರೀಮಂತಿಕೆಯಿಂದ ಕೂಡಿತ್ತು ಎಂದು ವಿದೇಶಿಕರು ಆಗಾಗ ತಮ್ಮ ಪ್ರವಾಸ ಕೈಗೊಂಡ ಪುಸ್ತಕಗಳಲ್ಲಿ ಉಲ್ಲೇಖ ಮಾಡಿದ್ದಾರೆ. ರಸ್ತೆಯ ಬದಿಯಲ್ಲಿ ಚಿನ್ನವನ್ನು ಮಾಡುತ್ತಿದ್ದರು ಎಂದು ಇಲ್ಲಿ ಉಲ್ಲೇಖಗಳು ನಮಗೆ ದೊರಕುತ್ತವೆ. ಬಹುಮನಿ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯ ತಾಳಿಕೋಟೆ ಯುದ್ಧದಲ್ಲಿ ನಾಶವಾಗಿತ್ತು ಎಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಇದು ವಿಜಯನಗರ ಸಾಮ್ರಾಜ್ಯದ ಗತಿಸಿದ ಘಟನೆಯನ್ನು ತಿಳಿಸುತ್ತದೆ ತಾಳಿಕೋಟೆ ಯುದ್ಧದಲ್ಲಿ [[ವಿಜಯನಗರ ಸಾಹಿತ್ಯ ಸಂಪೂರ್ಣ ನಾಶವಾದ ಮೇಲೆ ಅಲ್ಲಿನ ದೇವಸ್ಥಾನಗಳನ್ನು ನಾಶ ಮಾಡಿದಾರೆ ಎಂದು ಇಲ್ಲಿ ನಮಗೆ ತಿಳಿದು ಬರುತ್ತದೆ ಅದರಿಂದಾಗಿ ಇಂದು ಹಂಪಿ ಹಾಳು ಆಗಿ ನಮಗೆ ಬರಿ ಕಾಲಿನ ಶಿಲೆಗಳು ಮಾತ್ರ ಮೂರ್ಖ ವಿಗ್ರಹಗಳಾಗಿ ಕಾಣುತ್ತದೆ. ಇದರಿಂದಾಗಿ ವಿಜಯನಗರ ಸಾಮ್ರಾಜ್ಯದ ಮೇಲೆ ಅನೇಕ ರಾಜಮನೆತನಗಳು ಯುದ್ಧ ಮಾಡಲು ಮುಂದಾಗಿ ವಿಜಯನಗರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದ ಎಂದು ಇತಿಹಾಸ ನಮಗೆ ತಿಳಿಸಿಕೊಡುತ್ತದೆ.
- ವಿಜಯನಗರ ಮತ್ತು ಬಳ್ಳಾರಿ.
- ವಿಜಯನಗರ ಮತ್ತು ತಾಳಿಕೋಟೆ