ಜಂಬನ ಗೌಡ ಆದ ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾನೆ. ಇಂದು ನಾನು ಕನ್ನಡ ವಿಕಿಪೀಡಿಯ ಕಮ್ಮಟದಲ್ಲಿ ಭಾಗವಹಿಸಿದ್ದೇನೆ. ನಾನು ಬಳ್ಳಾರಿ ಜಿಲ್ಲೆಯವನು ಆಗಿದ್ದೇನೆ. ನನಗೆ ಕನ್ನಡ ತೆಲುಗು ಇಂಗ್ಲಿಷ್ ಭಾಷೆಗಳು ಮಾತನಾಡಲು ಬರುತ್ತದೆ, ಆದರೆ ನನಗೆ ತೆಲುಗು ಭಾಷೆಯನ್ನು ಬರೆಯಲು ಬರುವುದಿಲ್ಲ. ಇತ್ತೀಚಿಗೆ ನಾನು ಇಂಗ್ಲಿಷ್ ಭಾಷೆಯನ್ನು ಬರೆಯಲು ಸುಧಾರಿಸಿದ್ದೇನೆ. ನಾನು ಮೂಲತಃ ಬಳ್ಳಾರಿ ಜಿಲ್ಲೆಯವನು.