ಸದಸ್ಯ:Jambana gouda/ನನ್ನ ಪ್ರಯೋಗಪುಟ
[[]]* Bulleted list item
ಕುವೆಂಪು
ಬದಲಾಯಿಸಿಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.[೧] ಪರಿವಿಡಿ ೧ ಜೀವನ ೧.೧ ಬಾಲ್ಯ ೧.೨ ಶಿಕ್ಷಣ ೧.೩ ವೃತ್ತಿಜೀವನ ೧.೪ ವೈವಾಹಿಕ ಜೀವನ ೧.೫ ನಿಧನ ೨ ಸಾಹಿತ್ಯ ಕೃಷಿ ೩ ಕೃತಿಗಳು ೩.೧ ಮಹಾಕಾವ್ಯ ೩.೨ ಖಂಡಕಾವ್ಯಗಳು ೩.೩ ಕವನ ಸಂಕಲನಗಳು ೩.೪ ಕಥಾ ಸಂಕಲನ ಚಿಂತಕರಾಗಿದ್ದರು ೩.೫ ಕಾದಂಬರಿಗಳು ೩.೬ ನಾಟಕಗಳು ೩.೭ ಪ್ರಬಂಧ ೩.೮ ವಿಮರ್ಶೆ ೩.೯ ಆತ್ಮಕಥೆ ೩.೧೦ ಜೀವನ ಚರಿತ್ರೆಗಳು ೩.೧೧ ಅನುವಾದ ೩.೧೨ ಭಾಷಣ-ಲೇಖನ ೩.೧೩ ಶಿಶು ಸಾಹಿತ್ಯ ೩.೧೪ ಇತರೆ ೩.೧೫ ಆಯ್ದ ಸಂಕಲನಗಳು ೪ ನುಡಿನಮನ ೫ ಸ್ಮಾರಕಗಳು ೬ ಕುವೆಂಪು ಕುರಿತ ಕೃತಿಗಳು ೭ ನಾಟಕ-ಚಲನಚಿತ್ರ-ಧಾರಾವಾಹಿ ೮ ಕೊಡುಗೆ ೯ ಗೌರವ/ ಪ್ರಶಸ್ತಿ ಪುರಸ್ಕಾರಗಳು ೧೦.ಚಿಂತಕರು