ನನ್ನ ಹೆಸರು ಜಗತ್ ಕೆ. ನನ್ನ ತಾಯಿ ಯ ಹೆಸರು ಜಯಶ್ರೀ ಕೆ. ನನ್ನ ತಂದೆಯ ಹೆಸರು ಜನಾರ್ದನ ಕೆ. ನಾನು ಸಂಹ ಅಲೋಶಿಯಸ್ ಶಾಲೆಯಲ್ಲಿ ಓದು ಮುಗಿಸಿ ,ನನ್ನ ಪದವಿಪೂರ್ವ ಕಾಲೇಜನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿಯೇ ಮುಗಿಸಿರುವೆನು. ನಾನು ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ ಬಿ ಎಂ ಓದುತ್ತಿರುವೆನು. ನಾನು ಎಕ್ಕೂರಿನ ಬಡಾವಣೆಯಲ್ಲಿ ವಾಸಿಸುತ್ತಿರುವೆನು. ಇದು ನನ್ನ ಕಿರು ಪರಿಚಯ.