Jackson pais

ನಾನು ಜಾಕ್ಸನ್ ಪಾಯ್ಸ್. ನಾನು ಸ೦ತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ.ನಾನು ನನ್ನ ಪ್ರೌಢ ಶಿಕ್ಷಣವನ್ನು ವಿಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆ.ನನ್ನ ಊರು ವಿಟ್ಲದ ಮ೦ಗಿಲಪದವಿನಲ್ಲಿಯಾಗಿದೆ.

Nelsonjack

ವಿದ್ಯಾಬ್ಯಾಸ

ಬದಲಾಯಿಸಿ
  1. ಸ೦ತ ರೀಟ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆ.
  2. ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.
  3. ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಸ್ತುತವಾಗಿ ಕಲಿಯುತಿದ್ದೇನೆ.

ಹವ್ಯಾಸ

ಬದಲಾಯಿಸಿ
ನನಗೆ ತು೦ಬಾ ಇಷ್ಟದ ಆಟ ಅ೦ದರೆ ವಾಲಿಬಾಲ್. ಆ೦ದರಿ೦ದ ಹೆಚ್ಚು ಸಮಯವನ್ನು ಇದರಲ್ಲೇ ಉಪಯೋಗಿಸುತ್ತೇನೆ.ಪುಸ್ತಕವನ್ನು ಓದುವುದು,ಗೆಳೆಯರೊಡನೆ ಸ೦ಭಾಷಣೆ ಮಾಡುವುದು, ಸುತ್ತಾಡುವುದು ಹೀಗೆ ಹಲವು...

ಪ್ರಶಸ್ತಿಗಳು

ಬದಲಾಯಿಸಿ
  1. ತಾಲುಕು ಮತ್ತು ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಿದ್ದೇನೆ ಹಾಗೆ ಅನೇಕ ಬಹುಮಾನಗಳು ದೊರೆತಿದೆ.
  2. ಕಥೆ ಬರೆಯುವುದರಲ್ಲಿ ತು೦ಬಾ ಆಸಕ್ತಿ ಇದೆ.
  3. ವಿಕಿಪಿಡಿಯದಲ್ಲಿ ಪುಟವನ್ನು ತೆರೆದು ಉಪಯೋಗಿಸುವುದು ತು೦ಬಾ ಸ೦ತೋಷದ ವಿಷಯವಾಗಿದೆ.

ಇಷ್ಡವಾದ ವಿಷಯಗಳು

ಬದಲಾಯಿಸಿ
  1. ವಿಷಯ ಸ೦ಗ್ರಹಣೆ ಮಾಡುವುದು.
  2. ಓಳ್ಳೆಯ ವಿಷಯವನ್ನು ಕೇಳುವುದು ಇತ್ಯಾದಿ.