ಜೋಸೆಫ್ ಜಾಕ್ಸನ್ ವೈ



ಹಿಂದಿನ ಜೀವನಾ

ಬದಲಾಯಿಸಿ
 
ವಿಧಾನ ಸೌಧ

ನನ್ನ ಹೆಸರು 'ಜೋಸೆಫ್ ಜಾಕ್ಸನ್ ವೈ' . ನಾನು ಬೆಂಗಳೂರುಜಯನಗರದಲ್ಲಿನ ಸಂಜಯಗಾಂಧಿಆಸ್ಪತ್ರೆಯಲ್ಲಿ ೧೪ ನೇ ಜೂನ್ ೨೦೦೦ ದ ಇಸವಿಯಲ್ಲಿ ಜನಿಸಿದೆ . ನನ್ನ ತಂದೆಯ ಹೆಸರು 'ಯೇಸುದಾಸ್' ಎಸ್ ಮತ್ತು ತಾಯಿಯ ಹೆಸರು ನಳಿನಿ ಮೇರಿ ಎಸ್. ನನ್ನ ಅಣ್ಣನ ಹೆಸರು ಜಾನ್ ಪೀಟರ್. ನನ್ನ ತಂದೆ ವೆಲ್ಡರ್ ಕೆಲಸ ಮಾಡುತ್ತಿದ್ದಾರೆ, ನನ್ನ ತಾಯಿ ಗೃಹಿಣಿ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ಬೆಂಗಳೂರಿನ ತಿಲಕ್ ನಗರದಲ್ಲಿರುವ ನ್ಯೂ ಬಾಲ್ಡ್ವಿನ್ ಇಂಗ್ಲೀಷ್ ಸ್ಕೂಲ್ ಎಂಬ ಶಾಲೆಯಲ್ಲಿ ಎಲ್ಕೆಜಿ ಯಿಂದ 10ನೇ ತರಗತಿಯವರೆಗೂ ನನ್ನ ವಿದ್ಯಾಭ್ಯಾಸವನ್ನು ಈ ಶಾಲೆಯಲ್ಲಿ ಮಾಡಿದೆ. ನನ್ನ ಶಾಲೆಯಲ್ಲಿ ನನಗೆ ಒಳ್ಳೆಯ ಗೆಳೆಯರಿದ್ದರು. ನನ್ನ ಶಾಲೆಯಲ್ಲಿ ನನಗೆ ಶಿಕ್ಷಕರು ಓದುವುದರಲ್ಲಿ ತುಂಬಾ ಸಹಾಯ ಮಾಡುತ್ತಿದ್ದರು . ನಮ್ಮ ಶಾಲೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿತ್ತು ಅವುಗಳಲ್ಲಿ ಭಾಗವಹಿಸುತ್ತಿದ್ದೆ. ಕೆಲವು ಸಲ ಗೆಲ್ಲುತ್ತಿದೆ ಹಾಗೂ ಕೆಲವು ಸಲ ಸೋಲುತ್ತಿದ್ದೆ.10ನೇ ತರಗತಿಯಲ್ಲಿ ತುಂಬಾ ಶ್ರಮ ಪಟ್ಟು ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 531 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ.

ಕಾಲೇಜಿನ ದಿನಗಳು

ಬದಲಾಯಿಸಿ
 
 
ಕ್ರೈಸ್ಟ್ ಯೂನಿವರ್ಸಿಟಿ

ನಾನು ನನ್ನ ಪಿಯುಸಿ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಂದುವರಿಸಿದೆ. ಈ ತುಂಬಾ ಒಳ್ಳೆಯ ಸ್ನೇಹಿತರು ದೊರಕಿದರು ಹಾಗೂ ಶಿಕ್ಷಕರು ಸಹ ತುಂಬಾ ಸಹಾಯಗಳನ್ನು ಮಾಡುತ್ತಿದ್ದರು. ಕಾಲೇಜಿನಲ್ಲಿ ಸ್ನೇಹಿತರ ಜೊತೆ ದಿನವು ಬಾಸ್ಕೆಟ್ ಬಾಲ್ ಆಟವನ್ನು ಆಡುತ್ತಿದ್ದೆ. ನನಗೆ ನನ್ನ ಪಿಯುಸಿ ಪರೀಕ್ಷೆಯಲ್ಲಿ ನನ್ನ ಸ್ನೇಹಿತರು ಹಾಗೂ ಶಿಕ್ಷಕರು ತುಂಬಾ ಸಹಾಯ ಮಾಡಿದರು. ನಾನು ತುಂಬಾ ಶ್ರಮ ಪಟ್ಟು ಓದಿ ನನ್ನ ಪಿಯುಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೪೬೫ ಅಂಕಗಳನ್ನು ಗಳಿಸಿ ಉತ್ತೀರ್ಣನಾದೆ. ಈಗ ಮುಂದಿನ ವಿದ್ಯಾಭ್ಯಾಸವನ್ನು ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಒಂದನೇ ವರ್ಷ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ದಿನವೂ ನಾನು ಬಾಸ್ಕೆಟ್ ಬಾಲ್ ಅನ್ನು ನನ್ನ ಸ್ನೇಹಿತರೊಂದಿಗೆ ಆಟವಾಡುತ್ತೇನೆ .   ನನ್ನ ಸ್ನೇಹಿತರು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ . ಶ್ರಮಪಟ್ಟು ಚೆನ್ನಾಗಿ ಓದಿ ಮುಂದೆ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸುವುದೇ ನನ್ನ ಗುರಿ . []

ಹವ್ಯಾಸಗಳು

ಬದಲಾಯಿಸಿ

ನಾನು ನನ್ನ ಹವ್ಯಾಸಗಳು ಬಾಸ್ಕೆಟ್ ಬಾಲ್ ಕ್ರಿಕೆಟ್ ಕ್ರೀಡೆಗಳನ್ನು ಆಡುವುದು , ಡ್ಯಾನ್ಸ್ಆಡುವುದು, ಚಿತ್ರ ಬಿಡಿಸುವುದು .

  1. https://commons.m.wikimedia.org/wiki/Main_Page