Ishwaragouda Patil
Joined ೨ ಅಕ್ಟೋಬರ್ ೨೦೨೧
ನಾನೊಬ್ಬ ಸಾಮಾನ್ಯ ಪ್ರಜೆ. ಓದುವುದು ಮತ್ತು ಬರೆಯುವುದು ಹವ್ಯಾಸ. ಕೆಲವು ಭಾಷೆಗಳಿಂದ ಕನ್ನಡ ಭಾಷೆಗೆ ಅನುವಾದ ನನ್ನ ವೃತ್ತಿ. ಕಳೆದ ಹತ್ತಾರು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಪರಿವಾರ ಸಮೇತ ನೆಲೆಗೊಂಡಿದ್ದೇನೆ. ಮಿಕ್ಕದ್ದೆಲ್ಲ ಅಷ್ಟಕ್ಕಷ್ಟೆ.