ಸದಸ್ಯ:Hrushikesh Mohanty (Odia)/ನನ್ನ ಪ್ರಯೋಗಪುಟ

ಅನಂತ ಹುದೆಂಗಜೆ
Anantha Hudengaj
ಅನಂತ ಹುದೆಂಗಜೆ, 2022ರಲ್ಲಿ
ಜನನ (1978-04-05) ೫ ಏಪ್ರಿಲ್ ೧೯೭೮ (ವಯಸ್ಸು ೪೬)
ರಾಷ್ಟ್ರೀಯತೆಭಾರತೀಯ
ನಾಗರಿಕತೆಭಾರತೀಯ
ವೃತ್ತಿs
  • ಪತ್ರಕರ್ತ
  • ಛಾಯಾಗ್ರಾಹಕ
  • ಲೇಖಕ
  • ಅನುವಾದಕ
  • ಪತ್ರಿಕಾ ಸಂಪಾದಕ
ಸಕ್ರಿಯ ವರ್ಷಗಳು೧೯೯೮ - ಪ್ರಸ್ತುತ
ಹೆಸರಾಂತ ಕೆಲಸಗಳುನಿಮಗೆಷ್ಟು ಹಣ ಬೇಕು
ಸಂಗಾತಿಹರ್ಷಿತಾ
ಮಕ್ಕಳು

ಅನಂತ ಹುದೆಂಗಜೆ ‍‌‍‌‍‌(ಆಂಗ್ಲ: Anantha Hudengaje) ಕನ್ನಡ ಪತ್ರಕರ್ತ, ಬರೆಹಗಾರ, ಅನುವಾದಕ. ಕಾರ್ಕಳ ಮೂಲ, ಹುಬ್ಬಳ್ಳಿಯಲ್ಲಿ ವಾಸ್ತವ್ಯ. ೧೯೯೮ರಲ್ಲಿ ದಿ ಕೆನರಾ ಟೈಮ್ಸ್ ಮೂಲಕ ಪತ್ರಿಕಾ ರಂಗಕ್ಕೆ ಪ್ರವೇಶ.[] ಉಪಸಂಪಾದಕನ ಹುದ್ದೆಯಿಂದ ೨೦೦೯ರಲ್ಲಿ ಮುಖ್ಯ ಉಪಸಂಪಾದಕನಾಗಿ ಭಡ್ತಿ, ೨೦೨೦ರ ವರೆಗೂ ಪತ್ರಕರ್ತನಾಗಿ ಸೇವೆ ಸಲ್ಲಿಸಿ, ಬಳಿಕ ಪೂರ್ಣಕಾಲಿಕ ಅನುವಾದಕರಾಗಿದ್ದಾರೆ. ಅವರು ನಾಲ್ಕು ಕೃತಿಗಳನ್ನು ಬರೆದಿದ್ದಾರೆ, ಭಾರತ,ಇಸ್ಲಾಂ ಮತ್ತು ಗಾಂಧಿ, ಇದುವೇ ನಮ್ಮ ಸಂಸ್ಕೃತಿ, ನಿಮಗೆಷ್ಟು ಹಣ ಬೇಕು,[][] ಸಿರಿಧಾನ್ಯ: ಸಿರಿ- ಸರಿ. ಅಲ್ಲದೆ,[][] ೧೫ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. "ಅನಂತ ಹುದೆಂಗಜೆ – Veeraloka Books" (in ಅಮೆರಿಕನ್ ಇಂಗ್ಲಿಷ್). Retrieved 2024-09-22.
  2. Desk, Newskarkala (2022-06-07). "ಅನಂತ ಹುದೆಂಗಜೆ ಕೃತಿ 'ನಿಮಗೆಷ್ಟು ಹಣ ಬೇಕು?' ಲೋಕಾರ್ಪಣೆ". News Karkala (in ಬ್ರಿಟಿಷ್ ಇಂಗ್ಲಿಷ್). Retrieved 2024-09-22. {{cite web}}: |last= has generic name (help)
  3. ವಾರ್ತೆ, ​ಪ್ರಜಾವಾಣಿ. "ಜಗತ್ತು ಪರಿವರ್ತಿಸುವ ಒಳ್ಳೆಯ ಕೃತಿ". Prajavani. Retrieved 2024-09-22. {{cite web}}: zero width space character in |first= at position 1 (help)
  4. "ನಿಮಗೆಷ್ಟು ಹಣ ಬೇಕು ? - ಅನಂತ ಹುದೆಂಗಜೆ | Nimagestu Hana Beku ? by anatha Hudengaje". Books Bhandara (in ಅಮೆರಿಕನ್ ಇಂಗ್ಲಿಷ್). Retrieved 2024-09-22.
  5. Editor, news (2024-07-09). "ಅನಂತ ಹುದೆಂಗಜೆ ಅವರ 'ಸಿರಿಧಾನ್ಯ: ಸಿರಿ - ಸರಿ' ಕೃತಿ ಬಿಡುಗಡೆ". belthangadysamachara (in ಅಮೆರಿಕನ್ ಇಂಗ್ಲಿಷ್). Retrieved 2024-09-22. {{cite web}}: |last= has generic name (help)