ನನ್ನ ಹೆಸರು ಹರೀಶ. ಜಿ. ಹುಟ್ಟೂರು ಕೇರಳದ ಕಾಸರಗೋಡು ಜಿಲ್ಲೆಯ ಗುಣಾಜೆ. ಮೀಯಪದವು ಶ್ರೀ ವಿದ್ಯಾವರ್ಧಕ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಹನಿಗವನ ರಚನೆ ನನ್ನ ಹವ್ಯಾಸ.