ಸದಸ್ಯರ ಚಿತ್ರ

ಪರಿಚಯಸಂಪಾದಿಸಿ

 • ಹೆಸರು:ಎಚ್.ಶಿವರಾಂ.ಕನ್ನಡ ಲೇಖಕರು
 • ಜನನ:೧೯೪೬.
 • ಬಾಲ್ಯ ಭದ್ರಾವತಿಯಲ್ಲಿ, ವೃತ್ತಿ ಜೀವನ ಹುಬ್ಬಳ್ಳಿ,ಬೆಳಗಾಂ, ಶಿವಮೊಗ್ಗ ಜಿಲ್ಲೆ ಸಾಗರ ಆನಂತರ ಶಿವಮೊಗ್ಗದಲ್ಲಿ ನಿವೃತ್ತಿ
 • ವಿದ್ಯಾರ್ಹತೆ: ಡಿಪ್ಲಮೋ ಮೆಕ್ಯಾನಿಕಲ್ ಇಂಜಿನಿಯರಿಂಗ್
 • ಉದ್ಯೋಗ: ಬಿ.ಎಸ್.ಎನ್.ಎಲ್ ನಲ್ಲಿ, ೩೦ ವರುಷಗಳ ಸೇವೆಯ ನಂತರ ಸ್ವಯಂ ನಿವೃತ್ತಿ(೨೦೦೧)
 • ಕಳೆದ ೫ ವರ್ಷಗಳಿಂದ ವಾಸಸ್ಥಳ: ಬೆಂಗಳೂರು.

ಕವನ ಸಂಕಲನ: ೧) ಮಾರ್ದನಿ-೧೯೯೯, ಕಥಾಸಂಕಲನ: ೧) ಬದುಕಲೊಂದು ನೆಲೆ-೧೯೯೧, (೨) ಜಗವೆಲ್ಲ ಮಲಗಿರಲು-೨೦೦೨ (೩) ಆವರ್ತಕಾಲ

ಕಾದಂಬರಿಗಳು: ೧) ಯೌವನದ ಆಶಯಗಳು- ಉತ್ಥಾನ ಮಾಸ ಪತ್ರಿಕೆ-೧೯೮೫

 • ೨) ಮನುಜ ಸಂಕುಲ- ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪ್ರಭ-೧೯೮೫,
 • ೩) ವಸುಂಧರೆಯ ವಿಮೋಚನೆ- ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪ್ರಭ-೧೯೮೮.
 • ೪) ಹೃದಯ ಸಂಗೀತ- ಮಂಜುವಾಣಿ-೧೯೯೦,
 • ೫) ಕರ್ಮಕಾಂಡ- ಕನ್ನಡ ಪ್ರಭ-೧೯೯೦.
 • ೬) ಆತ್ಮಶೋಧನೆ-ಮಂಗಳ-೧೯೯೩,
 • ೭) ಕಾಲೇಜ್ ಕಲಿಗಳು-೧೯೯೩,
 • ೮) ಇರುಳ ನಕ್ಷತ್ರ- ರಾಗಸಂಗಮ-೧೯೯೯,
 • ೯) ಜೀವ ಸಮುದ್ರ- ಕರ್ಮವೀರ-೨೦೦೨,
 • ೧೦) ಸಪ್ತಗಿರಿ ಸಂಪದ –ಪೌರಾಣಿಕ ಕಾದಂಬರಿ--೧೯೯೭,
 • ೧೧ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ- ಪೌರಾಣಿಕ ಕಾದಂಬರಿ -೨೦೧೩,
 • (ಶ್ರೀವೆಂಕಟೇಶ ಪುರಾಣ ಕಥೆಯಲ್ಲಿ ಸಮಕಾಲೀನ ಜೀವನ ಮೌಲ್ಯಗಳು ಮತ್ತು
 • ತಿರುಪತಿ ತಿರುಮಲೆ ದೇವಸ್ಥಾನದ ಸಂಪೂರ್ಣ ಮಾಹಿತಿ),
 • ೧೨) The Message from Seven Hills-2009 (English Epic about Tirupati Tirumalai

ಕನ್ನಡ ಕಂಪ್ಯೂಟರ್ ಪುಸ್ತಕಗಳು-

 • ೧. ವಿನ್ ಕಂಪ್ಯೂಟರ್ಸ- ಕಂಪ್ಯೂಟರ್ ಕಲಿಕೆ ಕೈಪಿಡಿ- ೦೯ ಪರಿಷ್ಕೃತ ಆವೃತಿಗಳು (೧೯೯೮ - ೨೦೧೧)
 • ೨. ವಿನ್ ಯುವರ್ PC –ಹಾರ್ಡ್ವೇರ್ ಕಲಿಕೆ ಕೈಪಿಸಿ ಐದು ಆವೃತಿಗಳು(೨೦೦೭ -೨೦೧೧)
 • ೩. ಮೇಜಿನ ಮೇಲಿನ ಪ್ರಕಾಶನ-ಡಿಟಿಪಿ ಕಲಿಕೆ ಕೈಪಿಡಿ- ಐದು ಆವೃತಿಗಳು(೨೦೦೭-೨೦೧೧).