[೧] [೨] [೩]


ಪರಿಚಯ ಬದಲಾಯಿಸಿ

ಹೆಸರು ಅಭಿಷೇಕ್ ನನ್ನ ಪ್ರವೃತ್ತಿಗಳು ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ನನ್ನ ಮೆಚ್ಚಿನ ತಿನಿಸು ದೊಸೆ ಮತ್ತು ಮೆಚ್ಚಿನ ಪ್ರವಾಸಿ ತಾಣ ಹಂಪಿ ನನ್ನ ಮೆಚ್ಚಿನ ವಿಷಯ ಕನ್ನಡ ನನ್ನ ಮೆಚ್ಚಿನ ನಟ ಕನ್ನಡ ಕಲಾರತ್ನ ಪದ್ಮಭೂಷಣ ಡಾ . ರಾಜ್ ಕುಮಾರ್ ಅವರ ಪ್ರತಿಯೊಂದು ಸಿನಿಮಾ ಜೀವನದ ಮೌಲ್ಯಗಳನ್ನು ಹೇಳಿಕೊಡುತ್ತದೆ ನನ್ನ ತಂದೆಯ ಹೆಸರು ಜಯ್ ರಾಮ್ ಅವರು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರು ನನ್ನ ತಾಯಿಯ ಹೆಸರು ಸುನಂದ ಅವರು ಗೃಹಿಣಿ ನನ್ನ ಶಿಕ್ಷಣದ ಬಹುಪಾಲು

ಶಿಕ್ಷಣ ಬದಲಾಯಿಸಿ

ಮೈಸೂರಿನ ಸಂತ ಜೋಸೆಫ್ ನ ಶಾಲೆಯಲ್ಲಿ ನಡೆಯಿತು ಅಲ್ಲಿ ನಾನು ೧ನೇ ತರಗತಿಯಿಂದ ೭ನೇ ತರಗತಿ ವರೆಗೆ ಓದಿದ್ದೇನೆ ಮತ್ತು ನನ್ನ ಶಾಲೆಯಲ್ಲಿ ಶಿಕ್ಷಕರು ಓದು ಮಾತ್ರಲ್ಲದೆ ಸಾಂಕ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೊತ್ಸಹ ನೀಡಿದರು ಇಂದರಿಂದ ನಾನು ಸಾಕಷ್ಟು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೇನೆ ಮುಂದೆ ನಾನು ಬೆಂಗಳೂರಿಗೆ ಬಂದೆ ಬೆಂಗಳೂರು ಗೆ ಬಂದಾಗ ನನಗೆ ತುಂಬ ಸಂತೋಷವಾಯಿತು ಇಲ್ಲಿ ನಾನು ಜಾನ್ಞ ಸೀಕ್ವಾರ್ ಶಾಲೆ ಯಲ್ಲಿ ನನ್ನ ಮುಂದಿನ ಶಿಕ್ಷಣವನ್ನು ನಡೆಸಿದೆ ಮೊದಮೊದಲು ನನಗೆ ತುಂಬಾ ಕಷ್ಟವಾಯಿತು ಆದರೆ ಕಾಲಕ್ರಮೇಣ ಎಲ್ಲ ಸರಿ ಹೋಯಿತು ಅಲ್ಲಿನ ಅನುಭವ ಮರೆಲಾಗದು ನನ್ನ ಸರ್ವತೋಮುಖ ಬೆಳವಣಿಗೆಗೆ ಆ ಶಾಲೆ ನನಗೆ ಸಹಾಯ ಮಾಡಿತು ಮುಂದೆ ನಾನು ಸುರಾನ ಕಾಲೇಜಿಗೆ ಹೋದೆ ಅಲ್ಲಿನ ಪರಿಸರ ನನ್ನ ಚೇತನೇ ಮತ್ತು ಅಭಿಪ್ರಾಯಗಳು ಬಹಳಷ್ಟು ಬದಲಾದವು ಒಟ್ಟಾ ರೆ ಆ ಕಾಲೇಜಿನಿಂದ ನನ್ನ ಬುಧ್ಧಿಕ ಬೆಳವಣಿಗೆ ಸಹಾಯ ಮಾಡಿತ್ತು ನನ್ನ ಮುಂದಿನ ಶಿಕ್ಷಣ ಕ್ಟ್ರೆಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯಿತ್ತಿದೆ ನಾನು ಸಾಕಷ್ಟು ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ

ಕಹಿಘಟನೆ ಬದಲಾಯಿಸಿ

ನನ್ನ ಜೀವನದ ಅತೀ ಕಹಿ ಘಟನೆ ನನ್ನ ಗೆಳೆಯ ನನ್ನನ್ನು ಬಿಟ್ಟು ಇಹ್ಯಲೋಕ ತಜ‍ ನನ್ನ ಗುರಿ ಸಮಾಜದ ಉತ್ರಷ್ಠ ಸಾನ್ಥವಲ್ಲ ಒಬ್ಬ ಒಳ್ಳೆಯ ನಾಗರಿಕನಾಗಿ ರೂಪುಗೋಳುವುದು

ಉಲ್ಲೇಖ ಬದಲಾಯಿಸಿ

  1. [ಚಿತ್ರ:Krishna Pushkarani - Hampi Ruins.jpg|thumb|4,201 × 2,661 pixels, file size: 4.76 MB, MIME type: image/jpeg);
  2.  
    https://commons.wikimedia.org/wiki/File:Rajkumar_2009_stamp_of_India.jpg
  3.  
    https://commons.wikimedia.org/wiki/File:Dosa_Sambar_Chutney.jpg