ಸದಸ್ಯ:Gopalpurushothama/ನನ್ನ ಪ್ರಯೋಗಪುಟ

ಕನ್ನಡ ಭಾಷೆಯ ಕವಿಪುಂಗರ ಪಟ್ಟಿಯಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಅತಿಮುಖ್ಯರು. ಇವರ ಅಂಕಿತನಾಮ ಕುವೆಂಪು.

ಯಕ್ಷಗಾನ

ಇವರು ಕನ್ನಡದಲ್ಲಿ ಬರೆದಂತಹ ಕಾದಂಬರಿಗಳೆಂದರೆ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು. ಇವರ ಆತ್ಮಕತೆ ಎಂದರೆ ನೆನಪಿನ ದೋಣಿಯಲಿ. ಇವರಿಗೆ ಙ್ನಾನಪೀಠ ಪುರುಸ್ಕಾರ ತಂದುಕೊಟ್ಟ ಕೃತಿ ಅಥವಾ ಕಾವ್ಯವೆಂದರೆ ಅದು ಶ್ರೀ ರಾಮಾಯಣದರ್ಶನಂ ಎಂದು ಹೇಳಬುಹುದು. ಕುವೆಂಪು ಅವರು ಮೊದಲಿಗೆ ಇಂಗ್ಲಿಷ್ ಭಾಷೆಯಲ್ಲಿ ಕವನಗಳನ್ನು ಬರೆಯತ್ತಿದ್ದರು.

Janapada Loka Logo Tile Mosaic

ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.

ಸಾಹಿತ್ಯ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ