ನನ್ನ ಹೆಸರು ಗ್ಲಾನಿ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ.ನಾನು ಮಂಗಳೂರಿನವನಾಗಿದ್ದು ನನ್ನ ಪ್ರಾರ್ಥಮಿಕ ಮತ್ತು ಪೌಢ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್ ಶಾಲೆಯಲ್ಲಿ ಮುಗಿಸಿದ್ದೆನೆ. ನಾನು ೧೯೯೫ರಂದು ಅಕ್ಟೋಬರ್ ೧೭ರಂದು ಜನಿಸಿದೆನು. ನನಗೆ ಮಂದೆ ಕಲೆತು ಪತ್ರಕರ್ತನಾಗಬೆಕೆಂದಿದ್ದೆನೆ.