'ಹೆಸರು; ಗಿರಿಜಾ ಚವ್ಹಾಣ

ತರಗತಿ; ಪ್ರಥಮ ಬಿ ಕಾಂ 'ಬಿ' ವಿಭಾಗ

ದಾಖಲಾತಿ ಸಂಖ್ಯೆ;೧೫೩೨೦೬

ಗಿರಿಜಾ ಚವ್ಹಾಣ್ ಆದ ನಾನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಳಗೇರಿ ಗ್ರಾಮದಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿನಿಲಯದಲ್ಲಿ ಇರುತ್ತೇನೆ.

ವಿದ್ಯಾಭ್ಯಾಸಸಂಪಾದಿಸಿ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಚಳಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದೇನೆ. ನಂತರ ನಾನು ನನ್ನ ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ಮುಗಿಸಿದ್ದೇನೆ. ನಂತರ ನಾನು ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಲೊಯೋಲಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಕಾಂನಲ್ಲಿ ಓದುತ್ತಿದ್ದೇನೆ.

ಹವ್ಯಾಸಗಳುಸಂಪಾದಿಸಿ

ಕಥೆ ಪುಸ್ತಕ ಓದುವುದು,ಹಾಡು ಹೇಳುವುದು, ಚಲನಚಿತ್ರ ನೋಡುವುದು,ಸಂಗೀತ ಕೇಳುವುದು ಮತ್ತು ಗೆಳತಿಯರೊಂದಿಗೆ ಸಮಯ ಕಳೆಯುವುದು ನನ್ನ ಹವ್ಯಾಸಗಳಾಗಿವೆ,

ಸಾಧನೆಗಳುಸಂಪಾದಿಸಿ

ನಾನು ಹತ್ತನೇ ತರಗತಿಯಲ್ಲಿ ೭೯% ಮತ್ತು ಪಿ.ಯು.ಸಿಯಲ್ಲಿ ೮೨% ಅಂಕ ಗಳಿಸಿದ್ದೇನೆ

ಗುರಿಸಂಪಾದಿಸಿ

ನಾನು ನನ್ನ ಸ್ನಾತಕೋತ್ತರ( ಎಂ.ಕಾ) ಪದವಿ ನಂತರ ಶಿಕ್ಷಕಿಯಾಗಬೇಕೆಂದಿರುವೆ.


  ಈ ಸದಸ್ಯರ ಊರು ಮಂಗಳೂರು.