ಸದಸ್ಯ:Gayana Mandekolu/ನನ್ನ ಪ್ರಯೋಗಪುಟ

ಸುಳ್ಯ ತಾಲೂಕು ಪಕ್ಕದಲ್ಲಿರುವ ಗ್ರಾಮ ಜಾಲ್ಸೂರು. ನದಿಯ ತಟದಲ್ಲಿರುವ ಗ್ರಾಮ. ಜಾಲ್ಸೂರಿನಿಂದ ಸೋಣಂಗೇರಿ- ಗೋಂಟಡ್ಕ ಕಾಸರಗೋಡು ರಸ್ತೆಯಲ್ಲಿ ಗಡಿಯವರೆಗೆ ಪಯಸ್ವಿನಿ ನದಿ ದಡದವರೆಗೆ ಜಾಲ್ಸೂರು ಆವರಿಸಿಕೊಂಡಿದೆ. ಅನೇಕ ಕೈಗಾರಿಕೆ ಹಾಗೂ ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.

ಧಾರ್ಮಿಕ ಕೇಂದ್ರಗಳು

ಬದಲಾಯಿಸಿ

ಅಡ್ಕಾರು ಶ್ರೀಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕುಕ್ಕುಂದೂರು. ಶ್ರೀ ರಾಘವೆಂದ್ರ ಭಜನಾ ಮಂದಿರ ಅಡ್ಕಾರು, ಮಾರಿಯಮ್ಮಗುಡಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನಂಗಾರು, ಕಿನ್ನಿಮಾಣಿ-ಪೂಮಾಣಿ ದೇವಸ್ಥಾನ ಮಾಪಲಡ್ಕ, ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಸೋಣಂಗೇರಿ, ಜುಮ್ಮಾ ಮಸೀದಿ ಜಾಲ್ಸೂರು ಮಾಪಲಡ್ಕ , ದರ್ಗಾ ಶರೀಫ್ ಪಂಜಿಕಲ್ಲು, []

ಸಂಸ್ಥೆಗಳು

ಬದಲಾಯಿಸಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರೌಢಶಾಲೆ . ಹೈಸ್ಕೂಲ್ ಶಿಕ್ಷಣದವರೆಗೆ ಜಾಲ್ಸೂರಿನಲ್ಲಿ ಅವಕಾಶವಿದೆ ,ಹೆಚ್ಚಿನ ವ್ಯಾಸಂಗಕ್ಕಾಗಿ 'ಸುಳ್ಯವನ್ನು ಅವಲಂಬಿಸಿದ್ದಾರೆ .[]

ಅಡಿಕೆ, ರಬ್ಬರ್, ಕರಿಮೆಣಸು, ಬಾಳೆ ,ತೆಂಗು,ಮೊದಲಾದ ಕೃಷಿ ಇದೆ.

ಜನಸಂಖ್ಯೆ

ಬದಲಾಯಿಸಿ

ಜಾಲ್ಸೂರಿನ ಒಟ್ಟು ಜನಸಂಖ್ಯೆ ೬೩೭೦.ಅದರಲ್ಲಿ ಗಂಡಸರ ಸಂಖ್ಯೆ ೩೧೮೫ ಹಾಗೂ ಹೆಂಗಸರ ಸಂಖ್ಯೆ೩೧೮೫ ಇದೆ. []

ವಿಸ್ತೀರ್ಣ

ಬದಲಾಯಿಸಿ

೧೪೫೨ ಹೆಕ್ಟೇರ್.[]

ನಾಗರಿಕ ಸೌಲಭ್ಯಗಳು

ಬದಲಾಯಿಸಿ

ಗ್ರಾಮ ಪಂಚಾಯತ್ ಕಛೇರಿ, ಅ‌ಂಚೆ ಕಛೇರಿ,ಸಿಂಡಿಕೇಟ್ ಬ್ಯಾಂಕ್, ಸೊಸೈಟಿ, ಅರಣ್ಯಗೇಟು,ಪೆಟ್ರೋಲ್ ಬಂಕ್ ಗಳು

ಉಲ್ಲೇಖಗಳು

ಬದಲಾಯಿಸಿ
  1. http://villagemap.in/karnataka/dakshina-kannada/sulya/2722900.html
  2. https://indikosh.com/vill/661135/jalsoor
  3. http://www.census2011.co.in/data/village/617760-jalsoor-karnataka.html
  4. http://glopoi.in/places/kudekallu-vishnumurthy-daivasthana-hindu-temple-sulya-dakshin-kannad-karnataka