ಹೆಸರು=ಗಣಪತಿ ಗಜಾನನ ಹಿರೇ

         ಗೋಕರ್ಣ
         ಕೋಟಿತೀರ್ಥ ರಸ್ತೆ ಗೋಕರ್ಣ

== '''ಗೋಕರ್ಣದ ಇತಿಹಾಸ/ಗೋಕರ್ಣ''' ==

~~~ Uttara sahyadri khanda poorna prati ideye? raguksbaredavaru yaaru? yaavaaga barediddu? ~~~

  ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ.ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ.