Gagan
Joined ೩ ಅಕ್ಟೋಬರ್ ೨೦೦೬
ನನ್ನ ಹೆಸರು ಗಗನ್. ನಮ್ಮೂರು ಮೈಸೂರು. ಸಂಗೀತವನ್ನು ಕೇಳುವುದು ನನಗೆ ಬಹಳ ಇಷ್ಟ. ಕನ್ನಡದಲ್ಲಿ ಹಂಸಲೇಖ ಅವರು ನನಗೆ ಅಚ್ಚು ಮೆಚ್ಚು. ಅವರು ಹಂಸ ಮಹಾರಾಜ.
ನನಗೆ ಕನ್ನಡ ಚಲನ ಚಿತ್ರಗಳನ್ನು ನೋಡುವುದು ಬಹಳ ಇಷ್ಟವಾಗುತ್ತದೆ. ಕನ್ನಡ ಚಲನಚಿತ್ರದ ಬಗ್ಗೆ ಕನ್ನಡ ವಿಕಿಪೀಡಿಯಾದಲ್ಲಿ ಸರಿಯಾದ ಮಾಹಿತಿ ಮೊದಲು ಸಿಗುತ್ತಿರಲಿಲ್ಲ. ಈಗ ಬಹಳ ಮಾಹಿತಿಗಳು ಸಿಗುತ್ತಿವೆ. ಹಾಗೆಯೇ ನಾನು ಕೂಡ ಮಾಹಿತಿಯನ್ನು ಸೇರಿಸೋಣ ಎಂದು ಇಲ್ಲಿಗೆ ಬಂದು ಸೇರಿದ್ದೇನೆ.
ಚಲನ ಚಿತ್ರ ನಿರ್ದೇಶಕರಲ್ಲಿ ನಾಗತಿಹಳ್ಳಿ ಚಂದ್ರಶೆಖರ ಅವರು ಇಷ್ಟವಾಗುತ್ತಾರೆ.