Gaana Mundiyolanda
Joined ೩೦ ಜನವರಿ ೨೦೧೫
ನಾನು ಗಾನ . ನಾನು ನನ್ನ ವಿದ್ಯಬ್ಯಾಸವನ್ನು ಸಂತ ಅಲೊಶೀಯಸ್ ಕಾಲೀಜಿನಲ್ಲಿ ಪೂರ್ಣಗೊಳಿಸುತಿದ್ದೆನೆ. ನಾನು ಮೂಲತಃ ಕೊಡಗಿನ ವಿರಾಜಪೇಟೆ ತಾಲೂಕಿನವಳು. ನನ್ನ ತಂದೆ ಜಗದೀಶ್ ಮುತ್ತು ತಾಯಿ ಧರಣಿ. ನನ್ನ ತಂದೆ ವಕೀಲರಾಗಿ ಕಾರ್ಯ ನಿರ್ವಹಿಸುತಿದ್ದಾರೆ.ಮಂಗಳೂರಿನವಳಲ್ಲದಿದ್ದರು ಮಂಗಳೂರಿನ ಜನ ಹಾಗೂ ಇಲ್ಲಿಯಾ ಪರಿಸರವೆಂದರೆ, ನನಗೆ ಬಹಳ ಗೌರವ.ನನ್ನ ಹವ್ಯಾಸಗಳೆಂದರೆ ಕಥೆ, ಕಾವ್ಯ, ಲೀಖನಗಳನ್ನು ಬರೆಯುವುದು.ನನಗೆ ಕನ್ನಡ ಭಾಷೆಯ ಮೇಲೆ ಬಹಳ ಗೌರವ. ನಾನು ಕನ್ನಡ ವಿಕಿಪೀಡಿಯಾಕ್ಕೆ ನನಗಾಗುವಷ್ಟು ಕೊಡುಗೆಯನ್ನು ನೀಡಲು ಇಷ್ಟಪಡುತ್ತೇನೆ. ಪ್ರಸ್ತುತವಾಗಿ ನಾನು ಬಿ.ಎಸ್.ಸಿ ಓದುತ್ತಿದ್ದೇನೆ. ನಾನು ನನ್ನ ಪೂರ್ವ ವಿದ್ಯಾಭ್ಯಾಸವನ್ನು ಕೊಡಗಿನ ಸಂತ ಅನ್ನಮ್ಮನವರ ವಿದ್ಯಾಲಯದಲ್ಲಿ ಕಲಿತಿರುತ್ತೇನೆ. ನಾನು ಬಿ.ಎಸ್.ಸಿ. ನಂತರ ಎಂ.ಎಸ್.ಸಿ ಯನ್ನು ಮಂಗಳೂರಿನಲ್ಲೇ ಮಾಡಿ ಮುಂದೆ ಇಲ್ಲಿಯೇ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ.