Flavia mangalore
Joined ೫ ಫೆಬ್ರವರಿ ೨೦೧೬
ಸಾಗಣಿಕೆ ಖರ್ಚು ವೆಚ್ಚಗಳು
ಸಾಗಣಿಕೆಯ ವೆಚ್ಚ ಎಂದರೆ ನಾವು ಪ್ರಯಾಣಿಸದೆ ವಸ್ತುವು ನಮ್ಮಿಂದ ರವಾನೆಯಾದಾಗ ಉಂಟಾಗುವ ಖರ್ಚು ಅಂದರೆ ವಸ್ತುವು ಒಂದು ನಿರ್ದಿಷ್ಟ ಸ್ಥಳದಿಂದ ನಿಗದಿಪಡಿಸಿದ ಸ್ಥಳದವರೆಗೆ ತಗಲುವ ವೆಚ್ಚ. ಈ ವೆಚ್ಚವನ್ನು ಸಾಗಣಿಕೆಯ ವೆಚ್ಚ ಅಥವಾ ರವಾನೆಯ ವೆಚ್ಚ ಎನ್ನಬಹುದು. ಸಾಮಾನ್ಯವಾಗಿ ಸಾಗಣಿಕೆಯ ವೆಚ್ಚಗಳು ಸ್ಥಳೀಯ ವ್ಯಾಪರಿಗಳಿಗೆ ಮತ್ತು ವಸ್ತುವಿನ ಸಾಗಣಿಕೆಯ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡುವ ಉಪಹಾರದ ವೆಚ್ಚ ಹಾಗೂ ವ್ಯಾಪಾರದ ಸಮಯದಲ್ಲಿ ಅಧಿಕ ವೇಳೆ ಕೆಲಸ ಮಾಡುವಾಗ ತಗಲುವ ವೆಚ್ಚವು ಕೂಡಿಕೊಂಡಿರುತ್ತದೆ. ಸಾಗಣಿಕೆಯ ಖರ್ಚುಗಳಲ್ಲಿ ಪರಿವರ್ತಿತ ಖರ್ಚುಗಳು ಇವೆ. ಪರಿವರ್ತಿತ ಖರ್ಚುಗಳು ಎಂದರೆ ವಸ್ತುವಿನ ನಿರ್ದಿಷ್ಟ ಸ್ಥಳದಿಂದ ವಸ್ತುವಿಗೆ ನಿಗದಿ ಪಡಿಸಿದ ಸ್ಥಳಕ್ಕೆ ವಸ್ತುವನ್ನು ಸಾಗಿಸುವಾಗ ತಗಲುವ ಖರ್ಚು ಆದರೆ ಆ ಪ್ರದೇಶವು ಖಾಸಗಿಯಾಗಿರಲು ಬಹುದು ಆ ಪ್ರದೇಶ ಖಾಸಗಿಯಾಗದಿದ್ದಲ್ಲಿ ಅದಕ್ಕೆ ತಗಲುವ ವೆಚ್ಚಗಳು ಸಾಗಣಿಕೆಯ ವೆಚ್ಚವೆನಿಸುವುದಿಲ್ಲ. ಉದಾಹರಣಿಗೆ ಒಬ್ವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಗಲುವೆ ಖರ್ಚು ಸಾಗಣಿಕೆಯ ವೆಚ್ಚವು ಕೇವಲ ವ್ಯಾಪರಕ್ಕೆ ಸೀಮಿತವಾದುದಾಗಿದೆ. ಸಾಗಣಿಕೆಯ ವೆಚ್ಚವನ್ನು ಲೆಕ್ಕಿಸುವಾಗ ವ್ಯಾಪರದಲ್ಲಿನ ಖರ್ಚು ಮತ್ತು ಖಾಸಗಿ ವೆಚ್ಚಗಳು ಎರಡು ಒಟ್ಟಿಗೆ ಇದ್ದಲ್ಲಿ ಅದನ್ನು ಗಣನೆಗೆ ತೆಗೆದುಕೊಳ್ಳುವಾಗ ವ್ಯಾಪರದ ಖರ್ಚು ಮತ್ತು ಖಾಸಗಿ ಖರ್ಚುಗಳನ್ನು ಬಿಡಿಬಿಡಿಯಾಗಿ ತೆಗೆದುಕೊಳ್ಳಬೇಕು.ವಸ್ತುವಿನ ಜೀವನ ಎಂದರೆ ಅದನ್ನು ಉಪಯೋಗಿಸಿದ ಕಾಲಮಿತಿ ವಾರ್ಷಿಕ ತಗ್ಗುವಿಕೆ (ಕುಂದುವಿಕೆ)ಯನ್ನು ವಾರ್ಷಿಕ ಗಣನೆಗೆ ತೆಗೆದುಕೊಳ್ಳಬೇಕು. ಒಂದು ವೇಳೆ ವಸ್ತುವನ್ನು ಗೇಣಿಯಲ್ಲಿ ಅದರಲ್ಲಿ ನಿರ್ದಿಷ್ಟವಾದ ವಸ್ತುವಿಗೆ ತಗುಲಿದ ವೆಚ್ಚವನ್ನು ಕಳೆಯುವಲ್ಲಿ ಸಾಗಣಿಕೆಯ ವೆಚ್ಚವನ್ನು ಕಾಣಬಹುದು.